ಗೃಹಜ್ಯೋತಿ ಕಾರ್ಯಕ್ರಮಕ್ಕೆ3 ಕೋಟಿ ರೂ. ಟೆಂಟ್…!

0
662

ಕಲಬುರಗಿ, ಆಗಸ್ಟ. 4:ಕಾಂಗೈ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿಯ ಉದ್ಘಾಟನಾ ಕಾರ್ಯಕ್ರಮಕ್ಕೆ ಆಯೋಜಿಸಲಾಗಿದ್ದ ಬೃಹತ್ ಪೆಂಡಾಲ್ (ಟೆಂಟ್) ಹಣ ಎಷ್ಟು ಗೋತ್ತೇ 3 ಕೋಟಿಗೂ ಅಧಿಕದ್ದಾಗಿದೆ. ನಗರದ ಎನ್. ವಿ. ಮೈದಾನದಲ್ಲಿ ಈ ಬೃಹತ್ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಇಂಧನ ಇಲಾಖೆ ಆಯೋಜಿರುವ ಈ ಕಾರ್ಯಕ್ರಮದ ಆಯೋಜನೆಯ ರೂವಾರಿಗಾಳದ ಇಂಧ ಸಚಿವ ಕೆ. ಜೆ. ಜಾರ್ಜ ಅವರ ಹೊಣೆಗಾರಿಕಯಲ್ಲಿ ಬೆಂಗಳೂರಿನ ಸಚಿವರ ಆಪ್ತರೊಬ್ಬರಿಗೆ ಈ ಬೃಹತ್ ಪೆಂಡಾಲ್ ಹಾಕುವ ಜವಾಬ್ದಾರಿ ನೀಡಲಾಗಿದೆ.
ಸ್ಥಳಯವಾಗಿ ಚಂದನ ಪಬ್ಲಿಸಿಟಿ ಸೇರಿದಂತೆ ಇನ್ನು ಹಲವಾರು ಪಬ್ಲಿಸಿಟಿಗಳ ಸಹಯೋಗದೊಂದಿಗೆ ಬೆಂಗಳೂರಿನ ಟೆಂಟ್ ಗುತ್ತೇಗಾರ ಈ ಬೃಹತ್ ಗಾತ್ರದ ಟೆಂಟ್ ಹಾಕುತ್ತಿದ್ದಾರೆ.
ಇಷ್ಟೊಂದು ಸಾರ್ವಜನಿಕರ ಹಣ ಪೋಲು ಆಗುತ್ತಿರುವುದು ಯಾವ ಕಾರ್ಯಕ್ಕಾಗಿ ಅಂತಿರಾ? ಮುಖ್ಯಮಂತ್ರಿಗಳಿಗೆ, ಉಪಮುಖ್ಯಮಂತ್ರಿಗಳಿಗೆ ನಮಗೆ, ನಿಮಗೆ ಎಲ್ಲರಿಗೂ ಕರೆಂಟ್ ಫ್ರೀ… ಫ್ರೀ…ಎಂದು ಘೋಷಣೆಯೊಂದಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಬರುವ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟು ಈ

LEAVE A REPLY

Please enter your comment!
Please enter your name here