ನಂದೀಶ ನರಬೋಳಿ ಹೃದಯಾಘಾತದಿಂದ ನಿಧನ

0
1349

ಯಾದಗಿರಿ, ಆ. 17: ಪ್ರಿಯಾಂಕ್ ಖರ್ಗೆ ಅವರ ಮಾಧ್ಯಮ ಸಲಹೆಗಾರರಾದ ರವಿಕುಮಾರ ನರಬೋಳಿ ಅವರ ಸಹೋದರ ಬಸವರಾಜ ನರಬೋಳಿ ಅವರ ಮಗ ನಂದೀಶ್ ನರಬೋಳಿ (29) ತೀವ್ರ ಹೃದಯಾಘಾತದಿಂದ ಇಂದು ಮಧ್ಯಾಹ್ನ ಕಲಬುರಗಿಯಲ್ಲಿ ನಿಧನ ಹೊಂದಿದಾರೆ.
ದಿವAಗತರು ಕಲಬುರಗಿಯ ಎಚ್ ಕೆ ಇ ಸೊಸೈಟಿಯ ಡಿ ಫಾರ್ಮಸಿ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿದ್ದರು.
ಮೃತರ ಅಂತಿಮ ಸಂಸ್ಕಾರ ನಾಳೆ 18ರಂದು ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಸತ್ಯಂಪೇಟೆಯಲ್ಲಿ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ.

LEAVE A REPLY

Please enter your comment!
Please enter your name here