ಇಂದು ಲಾಡಚಿಂಚೋಳಿಯಲ್ಲಿ ಗ್ರಾಮ ದೇವತೆ ಸಿದ್ದೇಶ್ವರರ ರಥೋತ್ಸವ

0
559

ಕಲಬುರಗಿ, ಏ. 06: ಆಳಂದ ತಾಲೂಕಿನ ಲಾಡಚಿಂಚೋಳಿ ಗ್ರಾಮದಲ್ಲಿ ಇಂದು ಬುಧುವಾರ ಸಂಜೆ 8 ಗಂಟೆಗೆ ಗ್ರಾಮ ದೇವತೆ ಶ್ರೀ ಸಿದ್ದೇಶ್ವರ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ರಥೋತ್ಸವ ಜರುಗಲಿದೆ.
ಸಂಜೆ 8 ಗಂಟೆಗೆ ದೇವಸ್ಥಾನದ ಎದುರಿಗಿನ ಬಯಲು ಹೊಲದಲ್ಲಿ ಈ ರಥೋತ್ಸವ ಜರುಗಲಿದ್ದು, ಗ್ರಾಮದ ಸುತ್ತ ಮುತ್ತಲಿನ ಭಕ್ತಾದಿಗಳು ಆಗಮಿಸಿ, ಗ್ರಾಮ ದೇವತೆಯ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ಕೋರಿಕೆ.

LEAVE A REPLY

Please enter your comment!
Please enter your name here