ಕಲಬುರಗಿ, ಮಾ.07: ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಸ್ಥಾನ ನೀಡುವ ನಿಯಮವಿದ್ದು, ಅದೂ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ವ್ಯವಸ್ಥಿತ ಗೆಲುವಿನ ಹಪಾಪಿಗೆ ಸ್ಪರ್ಧಿಸಿದ್ದ ಮಹಿಳೆಯನ್ನೇ ಸೋಲಿಸಿದ ಸಂಗತಿ ಕಲಬುರಗಿ ಜಿಲ್ಲಾ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಜರುಗಿದೆ.
ಸಂಘದ ಚುನಾವಣೆಯಲ್ಲಿ ಪೆನಾಲ್ ಮಾಡಿಕೊಂಡು ಸ್ಪರ್ಧೆಗಿಳಿದ ತಂಡವೊAದು ಇಲ್ಲಿ ನಮ್ಮ ಪೆನಾಲ್ ವಿರುದ್ಧದವಾಗಿ ಸ್ಪರ್ಧಿಸಿದ ಮಹಿಳೆಯನ್ನು ಸೋಲಿಸಲು ರಣತಂತ್ರ ರೂಪಿಸಿ, ಚುನಾವಣೆಯ ಮತದಾನದ ದಿನಾಂಕದAದು ಒಂದು ಚಿಕ್ಕ ಚೀಟಿಯನ್ನು ಸಿದ್ಧಪಡಿಸಿ, ಮತದಾರರಿಗೆ ಈ ಚೀಟಿಯಲ್ಲಿರುವ ಎಲ್ಲರಿಗೂ ಮತದಾನ ಮಾಡಬೇಕೆಂದು ಆಮೀಷ ಒಡ್ಡಿ ವ್ಯವಸ್ಥಿತವಾಗಿ ಮಹಿಳೆ ಸೋಲಿಗೆ ಕಾರಣರಾದವರಿಗೆ ಧಿಕ್ಕಾರ… ಧಿಕ್ಕಾರ….
ಒಂದು ಹಂತದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ ತಂಡದ ಪರವಾಗಿ ನಾಲ್ಕುರು ಜನರು ಮನೆಗೆ ಬಂದು ನೀವು ಚುನಾವಣೆಯಿಂದ ಹಿಂದಕ್ಕೆ ಸರಿಯಿರಿ, ನಿಮಗೆ ಏನು ಬೇಕು ಅದು ಕೋಡುತ್ತೇವೆ, ನಿಮಗೆ ಮುದ್ರಣ ಕಾರ್ಯ ಸೇರಿದಂತೆ ಸಂಘದ ಎಲ್ಲಾ ಮುದ್ರಣದ ಕೆಲಸ ನಿಮಗೆ ಕೊಡುತ್ತೇವೆ ಎಂದು ಹೇಳಿದ್ದು ಉಂಟು ಅಲ್ಲದೇ ನಿಮ್ಮ ಮಹಿಳಾ ಅಭ್ಯರ್ಥಿಗೆ ಕಾರ್ಯದರ್ಶಿ ಅಥವಾ ಕರ‍್ಯಕಾರಿಣಿ ಸದಸೆಯಾಗಿ ಮಾಡುತ್ತೇವೆ ಎಂಬುದಾಗಿ ಹೇಳಿದ್ದು, ನಾವು ಅವರ ಕಂಡಿಷನ್ ಒಪ್ಪದಿದ್ದಾಗ ಮಾಜಿ ಅನಬೋಕೋ ಹಾಲಿ ಅನಬೋಕೋ ತಿಳಿಯದು ಅವರು ಹೇಳಿದ್ದು ನೀವು ಚುನಾವಣೆ ಹೇಗೆ ಏದುರಿಸುತ್ತಿರಿ ನೋಡೋಣ, ನಿಮಗೆ ಇನ್ನುಮಂದು ಯಾರು ಸಹಾಯ ಮಾಡುವುದಿಲ್ಲ ಅಂತೆಲ್ಲ ಮತದಾರರ ಮುಂದೇಯೇ ಅವಾಜ್ ಹಾಕಿದ್ದು ಎಲ್ಲರಿಗೂ ಗೊತ್ತಿದೆ.
ಕಾಟಾಚಾರಕ್ಕೆ ಮಹಿಳಾ ದಿನಾಚರಣೆ ಅಚರಿಸುವ ನಮ್ಮಗೆ ಧಿಕ್ಕಾದ.. ಧಿಕ್ಕಾರ….
Home Featured Kalaburagi ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಮಹಿಳೆಯನ್ನೆ ಸೋಲಿಸಿದ ವ್ಯವಸ್ಥಿತ ಗುಂಪಿಗೆ ಮಹಿಳಾ ದಿನಾಚರಣೆ ಹಕ್ಕಿಲ್ಲ