ಶಿವಾನಂದ ಪಿಸ್ತಿ ಅವರಿಗೆ ಮಾತೃ ವಿಯೋಗ

0
690

ಕಲಬುರಗಿ, ಡಿ. 18: ಕಲಬುರಗಿ ಮಹಾನಗರಪಾಲಿಕೆ ಸದಸ್ಯರಾದ ಶಿವಾನಂದ ಪಿಸ್ತಿ ಅವರ ತಾಯಿಯವರಾದ ಶ್ರೀಮತಿ ಗುಂಡೂಬಾಯಿ ಧರ್ಮರಾವ ಪಿಸ್ತಿ ಅವರು ಇಂದು ವಯೋಸಹಕ ಕಾಯಿಲೆಯಿಂದ ಶನಿವಾರ ಸಂಜೆ ನಿಧನರಾದರೆಂದು ತಿಳಿಸಲು ವಿಷಾಧವೇನಿಸುತ್ತದೆ.
88 ವರ್ಷ ವಯಸ್ಸಿನ ಶ್ರೀಮತಿ ಗುಂಡೂಬಾಯಿ ಅವರು ಮೂರು ಜನ ಗಂಡುಮಕ್ಕಳು ಮತ್ತು ಮೂರು ಜನ ಹೆಣ್ಣುಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.
ದಿವಂಗತರ ಅಂತ್ಯಕ್ರಿಯೇಯು ನಾಳೆ ರವಿವಾರ ಮಧ್ಯಾಹ್ನ 2.00 ಗಂಟೆಗೆ ಅವರ ಸ್ವಂತ ಊರಾದ ಅಫಜಲಪೂರ ತಾಲೂಕಿನ ಗೊಬ್ಬೂರ (ಬಿ) ಗ್ರಾಮದ ಹೊಲದಲ್ಲಿ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.

LEAVE A REPLY

Please enter your comment!
Please enter your name here