ಕಲಬುರ್ಗಿ. ಡಿ 14:ಕಲಬುರಗಿ ಯಾದಗಿರಿ ವಿಧಾನ ಪರಿಷತ್ ಚುನಾವನೆಯಲ್ಲಿ ಬಿಜೆಪಿ ಈಗಿನ ವರದಿ ಪ್ರಕಾರ ಮುನ್ನದೇ ಸಾಧಿಸಿದೆ
ಕಾಂಗ್ರೆಸ್ ಅಭ್ಯರ್ಥಿ 2711 ಬಿಜೆಪಿ 2931 ಮತ ಪಡೆದು ಬಿಜೆಪಿ 210 ಮತಗಳಿಂದ ಮುನ್ನದೆ ಸಾಧಿಸಿದೆ. ಇವರೆಗೆ 5666 ಮತಗಳ ಎಣಿಕೆ ಮುಗಿದಿದೆ.
ಇನ್ನು 2000ಕ್ಕೂ ಅಧಿಕ ಮತಗಳ ಎಣಿಕೆ ಬಾಕಿಯಿದೆ.
ಇನ್ನು ಅರ್ಧ ಗಂಟೆಯಲ್ಲಿ ಸಂಪೂರ್ಣ ಫಲಿತಾಂಶ ಹೊರಬಿಳಲಿದೆ.