ಭಾರತದ ಕೈಹಿಡಿದ ಕಿಂಗ್ ಕೋಹ್ಲಿ ಅಭಿಮಾನಿಗಳ ನಿದ್ದೆಗೆಡಿಸಿದ ಪಂದ್ಯ

0
523
India Vs Pakistan T20 World Cup Match - Timing, Date, Teams

ದುಬೈ, ಅ. 24: ಶ್ರೇಷ್ಠ ಮತ್ತು ಉತ್ಕರ್ಷ್ಟ ಪಂದ್ಯಗಳಲ್ಲಿ ಯಾವಗಲೂ ಭಾರತದ ನೆರವಿಗೆ ಬಂದ ಆಟಗಾರರೆಂದರೆ ಕಿಂಗ್ ಕೋಹ್ಲಿ.
ಇಂದು ಭಾರತ ಒಂದು ಹಂತದಲ್ಲಿ ಕೇವಲ 29 ರನ್‌ಗಳು ಗಳಿಸುವಷ್ಟರಲ್ಲಿ ಆರಂಭಿಕ ಮೂವರು ದೈತ್ಯ ಆಟಗಾರರನ್ನು ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿದ್ದ ಭಾರತ ತಂಡವನ್ನು ಕ್ಯಾಪ್ಟನ್ ಕಿಂಗ್ ಕೋಹ್ಲಿ ಕೈ ಹಿಡಿದು ಭಾರತ ಮಾನ ಉಳಿಸಿದರು.
ಕೋಹ್ಲಿ ಬೇಗನೇ ಔಟಾಗಿದ್ದರೆ ಭಾರತ ತಂಡ ನೂರರ ಗಡಿಯೂ ಕೂಡ ದಾಟುತ್ತಿರಲಿಲ್ಲ.
ಚುಟುಕು ಟಿ20 ವಿಶ್ವಕಪ್‌ನ ವಾರ್ಮಪ್ ಪಂದ್ಯಗಳಲ್ಲಿ ಬಲಿಷ್ಠ ಇಂಗ್ಲೇAಡ್ ಮತ್ತು ಆಸೀಸ್‌ಗಳನ್ನು ಮಣಿಸಿದ ಭಾರತ ಇಂದು ಸೋಲು ಕಂಡಿದ್ದು, ಅದರಲ್ಲೂ ಹಳೆಯ ವೈರಿ ಪಾಕ್ ವಿರುದ್ಧದ ಸೋಲು ಭಾರತದ ಕ್ರೀಡಾಭಿಮಾನಿಗಳ ನಿದ್ದೆಗೆಡಿಸಿದೆ.

Total Page Visits: 596 - Today Page Visits: 1

LEAVE A REPLY

Please enter your comment!
Please enter your name here