ಚಿಂಚೋಳಿ, ಸೆ.,26-ಕರ್ನಾಟಕ ಕಾರ್ಯನಿರತ ಪತ್ರಕರ್ತರ ಚಿಂಚೋಳಿ ತಾಲೂಕ ಘಟಕದ ಅಧ್ಯಕ್ಷರಾಗಿ ಪ್ರಜಾವಾಣಿ ಪತ್ರಿಕೆಯ ವರದಿಗಾರ ಜಗನ್ನಾಥ ಶೇರಿಕಾರ ಅವರು ಸರ್ವಾನುತಮದಿಂದ ಆಯ್ಕೆಯಾಗಿದ್ದಾರೆ.
ಚಿಂಚೋಳಿ ಪ್ರವಾಸಿ ಮಂದಿರದ್ಲಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಆಯೆಯಾದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷರಾಧ ಭಾವನಿಸಿಂಗ್ ಥಾಕುರ್ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಲಾಯಿತು.
ಶಾಮರಾವ್ ಅವರನ್ನು ಗೌರವ ಅಧ್ಯಕ್ಷರಾಗಿ ಒಮ್ಮದಿಂದ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಜಿಲ್ಲಾ ಕೆಯುಬ್ಲಯೂ ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪ ಅವಂತಿ. ಕೋಶಾಧ್ಯಕ್ಷ ರಾಜು ದೇಶಮುಖ, ಗ್ರಾಮೀಣ ಕಾರ್ಯದರ್ಶಿ ವೀರೇಂದ್ರ ಕೊಲ್ಲೂರ ಅವರು ಉಪಷ್ಠಿತರಿದ್ದರು.