ಕಾರು ಮತ್ತು ದ್ವಿಚಕ್ರವಾಹನ ಡಿಕ್ಕಿ: ಸಾವಿಗೀಡಾದ ಟಿವಿಎಸ್ ಸವಾರ

0
1248

ಕಲಬುರಗಿ.ಸೆ.20: ಕಾರು ಮತ್ತು ಟಿವಿಎಸ್ ಮಧ್ಯೆ ಸಂಭವಿಸಿದ ಅಫಘಾತದಲ್ಲಿ ಓರ್ವ ವ್ಯಕ್ತಿ ಮೃತಪಟ್ಟ ಘಟನೆ ಸೋಮವಾರ ಸಂಜೆ ವರದಿಯಾಗಿದೆ.
ನಗರದ ಹೊರವಲಯದ ಕೇಂದ್ರ ಕರ‍್ಯಾಗೃಹದ ಬಳಿ ಈ ಘಟನೆ ನಡೆದಿದೆ.
ಮೃತಪಟ್ಟ ವ್ಯಕ್ತಿ 50 ವರ್ಷದ ಇಟಗಾ ಗ್ರಾಮದ ನಿವಾಸಿ ಚಂದ್ರಕಾAತ್ ಶರಣಪ್ಪ ಎಂದು ಗುರುತಿಸಲಾಗಿದೆ.
ಚಂದ್ರಕಾAತ್ ಅವರು ಟಿವಿಎಸ್ ಮೇಲೆ ಕಲಬುರಗಿ ಕಡೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಈ ಕುರಿತು ಸಂಚಾರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

LEAVE A REPLY

Please enter your comment!
Please enter your name here