ಕಲಬುರಗಿ, ಸೆ. 19: ಪ್ರಿಯಕರಿನಿಗಾಗಿ ಬೆಂಗಳೂರಿನಿAದ ಹುಡುಕಿಕೊಂಡ ಬಂದು ಕಲಬುರಗಿಯಲ್ಲಿ ಪ್ರಿಯಕರಿಗೆ ಯುವತಿಯೋರ್ವಳು ಗೂಸಾ ಕೊಟ್ಟ ಘಟನೆ ವರದಿಯಾಗಿದೆ.
ಕಳೆದ ಐದು ವರ್ಷಗಳಿಂದ ಒಬ್ಬರಿಗೊಬ್ಬರು ಪ್ರೀತಿಸಿ ಮದುವೆಯಾಗೋಕೆ ಮುಂದಾಗಿದ್ದ ಜೋಡಿ ಬೆಂಗಳೂರಿನ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಮದುವೆ ರಿಜಿಸ್ಟಾರ್ ಸಹ ಮಾಡಿದ್ದರು.
ಬೆಂಗಳೂರಿನ ರಹೀನಾ ರಾನು ಎಂಬ ಯುವತಿಯೇ ತನಗೆ ಪ್ರೀತಿಸಿ ಕೈಕೊಟ್ಟು ನಗರದಕ್ಕೆ ಆಗಮಿಸಿದ್ದ ಯುವಕನಿಗೆ ಗೂಸಾ ನೀಡಿದ ಯುವತಿಯಾಗಿದ್ದಾಳೆ.
ಪ್ರೀತಿಸಿ ಮದುವೆಗೆ ಮುಂದಾದ ಯುವಕ ಯುವತಿಯ ನಡೆತೆ ಸರಿಯಿಲ್ಲವೇಂದು ಶಂಕಿಸಿ ಅವಳು ಬೇರೊಬ್ಬ ಯುವಕನೊಂದಿಗೆ ಅಕ್ರಮ ಸಂಭದ ಇದೇ ಅಂತ ಯುವ ಬೆಂಗಳೂರು ಬಿಟ್ಟು ತನ್ನ ಹುಟ್ಟೂರಾದ ತಾಲೂಕಿನ ಪಟ್ನಾ ಗ್ರಾಮಕ್ಕೆ ಆಗಮಿಸಿದ್ದ.
ಕಲಬುರಗಿ ತಾಲೂಕಿನ ಪಟ್ನಾ ಗ್ರಾಮದ ನಿವಾಸಿ ಇರ್ಫಾನ್ ಮತ್ತು ಬೆಂಗಳೂರಿನ ರಹೀನಾ ರಾನು ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದರು.
ಒಂದೆ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಈ ಯುವಕ ಯುವತಿ ಮದುವೆ ಮಾಡಿಕೊಳ್ಳುವಂತೆ ಪಟ್ಟು ಹಿಡಿದು ಬೆಂಗಳೂರಿನಿAದ ಯುವತಿ ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಯುವತಿ ಯುಕನೊಂದಿಗೆ ಗಲಾಟೆ ಮಾಡಿಕೊಂಡಿದ್ದಾರೆ.
ಆದರೆ ಇರ್ಫಾನ ಮದುವೆ ಮಾಡಿಕೊಳ್ಳಲು ಹಿಂದೇಟು ಹಾಕಿದ್ದರಿಂದ ಆತನಿಗೆ ಗೂಸಾ ಪೋಲಿಸೇದುರೆ ಗೂಸಾ ಕೊಟ್ಟಿದ್ದಾಳೆ, ಮಧ್ಯ ಪ್ರವೇಶೀಸಿ ಠಾಣೆಯ ಮಹಿಳಾ ಪೇದೆ ನೀವು ಇಲ್ಲಿಂದ ತೆರಳಿ, ಇಲ್ಲಿ ಡ್ರಾಮಾ ಮಾಡಬೇಡಿ, ಬೇಕಿದ್ದರೆ ಮಹಿಳಾ ಪೋಲಿಸ ಠಾಣೆಗೆ ಹೋಗಿ ದೂರು ನೀಡು ಎಂದು ಬೆದರಿಸಿ ಕಳುಹಿಸಿದ್ದಾಳೆ.