ಹೋರಾಟನಿರತ ರೈತರೊಂದಿಗೆ ಮಾತುಕತೆಗೆ ಸಿದ್ಧ:ಕರಂದ್ಲಾಜೆ

0
586
In-principle approval for train service: Shobha Karandlaje | Deccan Herald

ಕಲಬುರಗಿ, ಸೆ. 04: ದೆಹಲಿಯಲ್ಲಿ ಕಳೆದ ಹಲವಾರು ತಿಂಗಳುಗಳಿAದ ರೈತರ ಚಳುವಳಿಗಾರರ ಜೊತೆ ಮಾತುಕತೆಗೆ ಸಿದ್ಧರಿದ್ದೇವೆ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ರೈತ ಮುಖಂಡರೊAದಿಗೆ 11 ಸುತ್ತಿನ ಮಾತುಕತೆ ಆಗಿದ್ದು, ಕೃಷಿ ನೂತನ ಕಾಯಿದೆ ಬಿಲ್ ಏಕೆ ಮಾಡಿದ್ದೇವೆ ಅನ್ನೊದು ರೈತ ಹೋರಾಟಗಾರರು ಅರ್ಥ ಮಾಡಿಕೊಳ್ಳಬೇಕು, ಇದರಿಂದ ರೈತರಿಗೆ ಯಾವುದೇ ಹಾನಿಯಾಗುವುದಿಲ್ಲ ಬದಲಿಗೆ ರೈತರ ಪರವಾದ ಬಿಲ್ ಇದಾಗಿದೆ ಎಂದರು.
ಅವರಿAದು ಕಲಬುರಗಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತ, ರೈತರ ಸಮಸ್ಯೆಗಳು, ಕೇಂದ್ರ ಸರಕಾರ ರೈತರ ಪರವಾದ ಸರಕಾರವಾಗಿದೆ, ಈ ಹಿಂದೆ ಯಾರೂ ಮಾಡದ ರೈತರ ಪರ ಕೆಲಸಗಳನ್ನು ಕೇಂದ್ರ ಸರಕಾರ ಮಾಡುತ್ತಿದೆ ಎಂದರು.

LEAVE A REPLY

Please enter your comment!
Please enter your name here