ಪೊಷಕರಿಂದ ಆನ್‌ಲೈನ್ ಕ್ಲಾಸ್‌ಗೆ ತೊಂದರೆ ಮನನೊoದು ವಿದ್ಯಾರ್ಥಿಯೋರ್ವ ಆತ್ಮಹತ್ಯೆ

0
836

ಕಲಬುರಗಿ, ಆಗಸ್ಟ. 15: ಕೊರೊನಾ ಮಹಾಮಾರಿಯಿಂದಾಗಿ ಕಳೆದ 17 ತಿಂಗಳಿoದ ಶಾಲಾ-ಕಾಲೇಜುಗಳಿಗೆ ಬೌಹುತಿಕವಾಗಿ ಹಾಜರಾತಿಗೆ ವಿನಾಯಿತಿ ನೀಡಿ, ಆನ್‌ಲೈನ್‌ನಿಂದಲೇ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ.
ಆನ್‌ಲೈನ್ ಕ್ಲಾಸ್ ಡಿಸ್ಟರ್ಬ್ನಿಂದಾಗಿ ಮನನೊಂದು ವಿದ್ಯಾರ್ಥಿಯೋರ್ವ ಆತ್ಮ ಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ವಾಡಿ ಪಟ್ಟಣದಿಂದ ವರದಿಯಾಗಿದೆ.
ಆನ್‌ಲೈನ್‌ನಲ್ಲಿ ತರಗತಿ ನಡೆಯಬೇಕಾದರೆ ಅಮ್ಮ ತೊಂದರೆ ಕೊಡುತ್ತಿದ್ದನ್ನು ನೋಡಿ ಅಮ್ಮ ತೊಂದರೆ ಕೊಡಬೇಡ ಅಂತಾ ಹೇಳಿ ವಿದ್ಯಾರ್ಥಿ ರೂಮಿನೊಳಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
17 ವರ್ಷದ ವಿದ್ಯಾರ್ಥಿ ಗುರುಚರಣ್ ಉಡುಪಾ ಎಂಬ ವಾಡಿ ಪಟ್ಟಣದ ಬಿರ್ಲಾ ಕ್ವಾಟರ್ಸ್ನಲ್ಲಿ ಆತ್ಮಹತ್ಯೆ ಮಾಡಿಕೊಂಡ ನೃತದೃಷ್ಟ ಯುವಕನಾಗಿದ್ದಾನೆ.
ಈ ಘಟನೆ ಕಳೆದ ಎರಡು ದಿನಗಳ ಹಿಂದೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಉಡುಪಿಯ ಪ್ರತಿಷ್ಠಿತ ಕಾಲೇಜ್‌ನಲ್ಲಿ ಪಿಯುಸಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಆತ್ಮಹತ್ಯೆ ಸಂಬAಧಿಸಿದAತೆ ಪೋಷಕರ ದೂರಿನ್ವಯ ಮಾಹಿತಿ ಹೊಂದಿರದ ವಾಡಿ ಪೋಲಿಸರು ಆತ್ಮಹತ್ಯೆ ಪ್ರಕರಣದ ಎಂದು ದೂರು ದಾಖಲಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here