ವೀಕೆಂಡ್ ಕರ್ಫ್ಯೂ ಇದ್ದರೂ ಕುರಿ ಖರೀದಿಗೆ ಮುಗಿಬಿದ್ದ ಜನ

0
731

ಕಲಬುರಗಿ, ಆಗಸ್ಟ. 07: ನೆರೆ ರಾಜ್ಯಗಳಲ್ಲಿ ಹೆಚ್ಚಿದ ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಗಡಿಗೆ ಹೊಂದಿಕೊAಡಿರುವ ಜಿಲ್ಲೆಗಳಲ್ಲಿ ಈಗಾಗಲೇ ವಾರಾಂತ್ಯದ ನಿಷೇದ್ಞಾಜೆ ಜಾರಿ ಮಾಡಿದ್ದರೂ ಕೂಡ ಜಿಲ್ಲಾಡಳಿತದ ಆದೇಶಕ್ಕೆ ಕಲಬುರಗಿ ಜನ ಕ್ಯಾರೆ ಅನ್ನದೆ ಭರ್ಜರಿ ಕುರಿ ಖರೀದಿಯಲ್ಲಿ ನಿರತರಾಗಿದ್ದಾರೆ.
ಕಲಬುರಗಿ ನಗರದ ಗಂಜ್ ಪ್ರದೇಶದ ವ್ಯಾಪ್ತಯ ಬಂಬೂ ಬಜಾರ್‌ನಲ್ಲಿ ನಡೆಯುತ್ತಿರುವ ಕುರಿ ಸಂತೆಯಲ್ಲಿ ಜನರು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ, ಮಾಸ್ಕ್ ಧರಿಸಿದೆ ಸಾಮಾಜಿಕ ಅಂತರವAತೂ ಇಲ್ಲವೇ ಎಲ್ಲ, ಅಲ್ಲದೇ ಈ ಶತಮಾನದ ಭಯಂಕರ ಮಾರಣಾಂತಿಕ ಸೋಂಕು ಕೋವಿಡ್ ಈಗಾಗಲೇ ದೇಶದಲ್ಲಿ ಎರಡು ಅಲೇಗಳು ಬಂದು ಸಾಕಷ್ಟು ಸಾವುಗಳು ಸಂಭವಿಸಿದ್ದರು, ಅದರಲ್ಲೂ ಕಲಬುರಗಿ ಕೋವಿಡ್‌ಗೆ ಮೊದಲ ಬಲಿ ಪಡೆದ ಜಿಲ್ಲೆಯಾಗಿದೆ.
ಗ್ರಾಮೀಣ ಪ್ರದೇಶಗಳಲ್ಲದೇ ಮಹಾರಾಷ್ಟç ಗಡಿ ಭಾಗದ ಗ್ರಾಮಗಳ ಜನ ಸಹ ಈ ಕುರಿ ಸಂತೆಗೆ ಆಗಮಿಸುತ್ತಿದ್ದು, ಇದರಿಂದ ಮತ್ತೆ ಕೊರೊನಾದಂತಹ ಮಹಾಮಾರಿಗೆ ಜನರು ತತ್ತರಿಸಬಾರದು.
ಸರಕಾರ, ಜಿಲ್ಲಾಡಳಿತ ಈ ಹಿನ್ನೆಲೆಯಲ್ಲಿ ಮೂರನೇ ಅಲೆಯ ತಡೆಗಾಗಿ ನೈಟ್ ಕರ್ಫ್ಯೂ, ರಾತ್ರಿ ಕರ್ಫ್ಯೂ ಹೀಗೆ ಹಲವಾರ ಕಟ್ಟು ನಿಟ್ಟಿನ ಕ್ರಮದ ಮೂಲ ನಿಯಂತ್ರಣಕ್ಕೆ ಹೆಣಗಾಡುತ್ತಿದ್ದರೆ, ಜನ ಮಾತ್ರ ಇದಾವುದು ತಮಗೆ ಸಂಬAಧಪಟ್ಟದಲ್ಲ ಎಂಬAತೆ ವರ್ತಿಸುತ್ತಿರುವರರÀ ಮೂರ್ಖತನಕ್ಕೆ ಏನೆನ್ನಬೇಕು.

LEAVE A REPLY

Please enter your comment!
Please enter your name here