ಜಾವಲಿನ್‌ನಲ್ಲಿ ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ ತಂದುಕೊಟ್ಟ ಚಿನ್ನದ ಹುಡುಗ ನೀರಜ್ ಛೋಪ್ರಾ

0
702

ಟೊಕಿಯೋ, ಆಗಸ್ಟ. 07: ಟೋಕಿಯೊ ಒಲಿಂಪಿಕ್ಸ್ 2021ನಲ್ಲಿ ಕೊನೆಗೂ ಭಾರತಕ್ಕೆ ಚಿನ್ನದ ಪದಕ ದೊರೆತಿದೆ. ಇಂದು ಭಾರತ ಗೆದ್ದ ಚಿನ್ನದ ಪದಕವನ್ನು ಸುವರ್ಣ ಅಕ್ಷರದಿಂದ ಬರದಿಡಬೇಕಾದ ದಿನವಾಗಿದೆ. 1 ಶತಮಾನದ ಬಳಿಕ ಅಂದರೆ 100 ವರ್ಷಗಳ ನಂತರ ಭಾರತಕ್ಕೆ ಅಥ್ಲೇಟಿಕ್ಸ್ನಲ್ಲಿ ಸಚಿನ್ನದ ಬಂದಿದೆ. ಈ ಸಾಧನೆಯನ್ನು ಭಾರತದ 21 ವರ್ಷ ವಯಸ್ಸಿನ ನೀರಜ್ ಚೋಪ್ರಾ ಐತಿಹಾಸಿಕ ಅಥ್ಲೆಟಿಕ್ಸ್ ಚಿನ್ನದ ಪದಕವನ್ನು ಪಡೆದರು.
ಜಾವಲಿನ್ ಎಸೆತದಲ್ಲಿ ಚಿನ್ನದ ಪದಕ ಪಡೆದ ನೀರಜ್ ಛೋಪ್ರಾ ಅವರು 87.58 ಮೀ. ದೂರ ಜಾವಲಿನ್ ಎಸೆಯುವ ಮೂಲಕ ಮೊದಲನೆ ಸ್ಥಾನಗಳಿಸಿದು.
ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಐತಿಹಾಸಿಕ ಅಥ್ಲೆಟಿಕ್ಸ್ ಚಿನ್ನದ ಪದಕವನ್ನು ಗೆದ್ದು, ಶೂಟರ್ ಅಭಿನವ್ ಬಿಂದ್ರಾ ನಂತರ ಭಾರತದ ಎರಡನೇ ವೈಯಕ್ತಿಕ ಒಲಿಂಪಿಕ್ ಚಿನ್ನದ ಪದಕ ಪಡೆದರು. ಕುಸ್ತಿಪಟು ಬಜರಂಗ್ ಪುನಿಯಾ ಕಂಚಿನ ಪದಕ ಗೆದ್ದಿದ್ದರಿಂದ ಭಾರತವು ತಮ್ಮ ಅತ್ಯುತ್ತಮ ಒಲಿಂಪಿಕ್ ಪದಕ 6 ಪದಕಗಳಿಗೆ ಸಮನಾಗಿದೆ.
ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಅವರು ಮಹಿಳೆಯರ ವೈಯಕ್ತಿಕ ಸ್ಟ್ರೋಕ್ ಪ್ಲೇನಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಪದಕವನ್ನು ಕಳೆದುಕೊಂ

Total Page Visits: 778 - Today Page Visits: 1

LEAVE A REPLY

Please enter your comment!
Please enter your name here