ಕಲಬುರಗಿಯಲ್ಲಿ ಶುಕ್ರವಾರ 3 ಹೊಸ ಕೊರೊನಾ ಪ್ರಕರಣಗಳು

0
701

ಕಲಬುರಗಿ, ಜುಲೈ. 02: ಜಿಲ್ಲೆಯಲ್ಲಿ ಶುಕ್ರವಾರ ಮೂರೆ ಮೂರು ಹೊಸ ಕರೊನಾ ಪ್ರಕರಣಗಳು ದಾಖಲಾಗಿದ್ದ ಬಗ್ಗೆ ಶುಕ್ರವಾರ ಆರೋಗ್ಯ ಇಲಾಖೆ ಹೊರಡಿಸಿದ ಹೆಲ್ತ್ ಬುಲೆಟೀನ್‌ನಲ್ಲಿ ತಿಳಿಸಿದೆ.
ಇಂದು ಜಿಲ್ಲೆಯ ಪಟ್ಟಣ ಗ್ರಾಮದ 65 ವರ್ಷ ವಯಸ್ಸಿನ ವಕ್ತ್ತಿ ಕೊರೊನಾಗೆ ಬಲಿಯಾಗಿದ್ದು, ಇಲ್ಲಿಯವರೆಗೆ ಜಿಲ್ಲೆಯಲ್ಲಿ 814 ಮಂದಿ ಸಾವನ್ನಪ್ಪಿದ್ದಾರೆ.
ಆಸ್ಪತ್ರೆಯಿಂದ 30 ಜನರು ಇಂದು ಗುಣಮುಖರಾಗಿ ಬಿಡುಗಡೆಗೊಂಡಿದ್ದು, ಇಲ್ಲಿಯ ವರೆಗೆ 60288 ಜನರು ಬಿಡುಗಡೆಗೊಂತAಗಾಗಿದೆ.
ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಒಟ್ಟು 242 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಅನ್‌ಲಾಕ್ 02 ಜಾರಿಗೊಳಿಸಿದ ನಂತರವು ಜಿಲ್ಲೆಯಲ್ಲಿ ಕೊರೊನಾ ಹೊಸ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗದಿರುವುದು ಜಿಲ್ಲೆಯ ಜನತೆಗೆ ನೆಮ್ಮದಿ ಉಸಿರು ಬಿಡುವಂತಾಗಿದೆ.

Total Page Visits: 788 - Today Page Visits: 1

LEAVE A REPLY

Please enter your comment!
Please enter your name here