ಸೋಮವಾರದಿಂದ ಬಸ್, ಮೆಟ್ರೋ ಪ್ರಾರಂಭ

0
713

ಬೆoಗಳೂರು, ಜೂನ್ 19: ಸೋಮವಾರದಿಂದ ರಾಜ್ಯದಾದ್ಯಂತ ಬಸ್ ಸಂಚಾರ ಆರಂಭವಾಗಲಿದ್ದು, ಶೇ. 50ರ ಅನುಪಾತದಲ್ಲಿ ಪ್ರಯಾಣಿಕರಿಗೆ ಅವಕಾಶ ನೀಡಲಾಗಿದೆ.
ಬಿಎಂಟಿಸಿ, ಕೆ.ಎಸ್.ಆರ್.ಟಿ.ಸಿ, ಎನ್.ಈ.ಕೆ.ಆರ್.ಟಿ.ಸಿ ಸೇರಿದಂತೆ ಎಲ್ಲ ಸರಕಾರಿ ಸೌಮ್ಯದ ಬಸ್‌ಗಳು ಪುನರಾಂಭವಾಗಲಿವೆ.
ಈ ಕುರಿತು ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ರಾಜ್ಯದಲ್ಲಿ ಕೊರೊನಾ ಸೋಂಕು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಂತ ಹಂತದ ಅನ್‌ಲಾಕ್‌ದ ಪ್ರಕಿಯೆ ಆರಂಭಕ್ಕೆ ತಜ್ಞರು ನೀಡಿದ ವರದಿಯಂತೆ ಬಸ್, ಮೇಟ್ರೋ ಪುನರಾರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

LEAVE A REPLY

Please enter your comment!
Please enter your name here