ಕಲಬುರಗಿ, ಜೂನ್. 14: ತಾಲೂಕಿನ ತಾವರಗೇರಾ ಕ್ರಾಸ್ ಹತ್ತಿರ ನಡೆದ ಕ್ರೂಸರ್ ಮತ್ತು ಬೈಕ್ ನಡುವಿನ ಅಪಘಾತದಲ್ಲಿ ಸ್ಥಳದಲ್ಲಿಯೇ ಬೈಕ್ ಸಾವ ಸಾವನ್ನಪ್ಪಿದ್ದಾನೆ.
ತಾವರಗೇರಾ ಕ್ರಾಸ್‌ದಿಂದ ಸುಮಾರು 100 ಮೀಟರ್ ದೂರದಲ್ಲಿ ಎದುರಿಗೆ ಬರುತ್ತಿದ್ದ ಬೈಕ್‌ಗೆ ಕ್ರೂಸರ್ ಡಿಕ್ಕಿ ಹೊಡದ ಪರಿಣಾಮವಾಗಿ 24 ವರ್ಷದ ಬಬಲಾದ ನಿವಾಸಿ ಲಿಂಗರಾಜ ತಂದೆ ಸಿದ್ದಪ್ಪ ಕಣ್ಣೂರ ಎಂಬುವನು ಸ್ಥಳದಲ್ಲಿಯೇ ಮತ್ತ ಪಟ್ಟರೆ ಬೈಕ್ ನಡೆಯುತ್ತಿದ್ದ ಪ್ರಕಾಶ ಎಂಬುವನ್ನು ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.
ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿದ ಸಂಚಾರಿ ಪೋಲಿಸ್ ಠಾಣೆ-2ರ ಸರ್ಕಲ್ ಇನ್ಸ್ಪೇಕ್ಟರ್ ಅಂಬರೇಶ ಹಾಗೂ ಅವರ ಸಿಬ್ಬಂದಿ ವರ್ಗದವರು ಪರಿಶೀಲಿಸಿ ಕೇಸ್ ದಾಖಲು ಮಾಡಿಕೊಂಡಿದ್ದಾ