ಕಲಬುರಗಿ ಜಿಲ್ಲೆಯಲ್ಲಿ ರವಿವಾರ 291 ಕೊವಿಡ್ ಪ್ರಕರಣಗಳ ಪತ್ತೆ

0
218

ಕಲಬುರಗಿ, ಏ. 11: ರಾಜ್ಯದಲ್ಲಿ ಅದರಲ್ಲೂ ಕಲಬುರಗಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಮತ್ತೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು,
ನಿನ್ನೆಯಿಂದ 10 ದಿನಗಳ ಕಾಲ ಕೊರೊನಾ ಕರ್ಫ್ಯೂ ಜಾರಿ ಮಾಡಿದರೂ ಕೂಡಾ ರವಿವಾರ ಕಲಬುರಗಿಯಲ್ಲಿ 291 ಕೊರೊನಾ ಹೊಸ ಪ್ರಕರಣಗಳು ದಾಖಲಾಗಿವೆ.
ಅಲ್ಲದೇ ಇಂದೂ ಕೂಡಾ ಕೊರನಾಗೆ ಇಬ್ಬರು ಬಲಿಯಾಗಿದ್ದು, ಇಲ್ಲಯವರೆಗೆ ಜಿಲ್ಲೆಯಲ್ಲಿ ಬಲಿಯಾವರ ಸಂಖ್ಯೆ 364ಕ್ಕೆ ಏರಿದೆ.
ಇಂದು ವಿವಿಧ ಆಸ್ಪತ್ರೆಯಿಂದ 236 ಜನರು ರೋಗದಿಂದ ಗುಣ ಮುಖರಾಗಿ ಮನೆಗೆ ಡಿಸಚಾರ್ಜ ಆಗಿದ್ದಾರೆ.
ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿನಿAದ 1975 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.

Total Page Visits: 241 - Today Page Visits: 2

LEAVE A REPLY

Please enter your comment!
Please enter your name here