ಕಲಬುರಗಿ ನಗರದಲ್ಲಿ ಸುಗಮ ಸಂಚಾರಕ್ಕೆ On Street ಪಾರ್ಕಿಂಗ್ ಜಾರಿ

0
1164

ಕಲಬುರಗಿ ಫೆ03:ಕಲಬುರಗಿ ಮಹಾ ನಗರ ಪಾಲಿಕೆ ವ್ಯಾಪ್ತಿಯ ಪ್ರಮುಖ ರಸ್ತೆ, ವೃತ್ತ ಹಾಗೂ ವಾಣಿಜ್ಯ ಪ್ರದೇಶಗಳಲ್ಲಿ ಜನಸಂದಣಿ ಹಾಗೂ ವಾಹನ ಸಂಚಾರ ನಿರ್ವಹಣೆಯಲ್ಲಿ ಸಾಕಷ್ಟು ಅಡೆತಡೆಗಳು ಕಂಡುಬರುತ್ತಿರುವುದರಿAದ ಸಾರ್ವಜ ನಿಕರ ಸುಗಮ ಸಂಚಾರ ಹಾಗೂ ಸುರಕ್ಷತೆ ದೃಷ್ಟಿಯಿಂದ ಪಾಲಿಕೆಯ ವ್ಯಾಪ್ತಿಯ ಕೆಳಕಂಡ ನಿಗದಿತ ಸ್ಥಳಗಳಲ್ಲಿ ಆನ್‌ಸ್ಟಿçÃಟ್ (ಔಟಿ sಣಡಿeeಣ) ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಲಾಗಿದೆ.
ಸಾರ್ವಜನಿಕರು ನಿಗಧಿತ ಪಾರ್ಕಿಂಗ್ ಸ್ಥಳದಲ್ಲಿಯೇ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡುವ ಮೂಲಕ ಸುಗಮ ಸಂಚಾರಕ್ಕೆ ಸಹಕರಿಸಬೇಕು ಎಂದು ಪಾಲಿಕೆಯ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಆನ್‌ಸ್ಟಿçÃಟ್ ಪಾರ್ಕಿಂಗ್‌ಗಾಗಿ ಗುರುತಿ ಸಿರುವ ಸ್ಥಳಗಳು: ಪ್ಲಾಟ್ ಸಂಖ್ಯೆ 32 ರಿಂದ 13 (ಪೂರ್ವಿಕಾ ಮೋಬೈಲ್ ಸ್ಟೋರ್‌ನಿಂದ ಸೂಪರ್ ಮಾರ್ಕೆಟ್ ಆಟೋ ಸ್ಟಾö್ಯಂಡ್ ವರೆಗೆ. ಜವಳಕರ್ ರೇಮಂಡ್ಸ್ ಅಂಗಡಿಯಿAದ ಚೌಕ್ ಪೊ ಲೀಸ್ ಸ್ಟೇಷನ್ ವರೆಗೆ (ಕಿರಾಣಾ ಬಜಾರ್ ಮುಖ್ಯ ರಸ್ತೆ). ಬಾಲಾಜಿ ಸ್ವೀಟ್ ಶಾಪ್ ಅಂಗಡಿಯಿAದ ಹುಮನಾಬಾದ್ ಬೇಸ್ ವರೆಗೆ. ದೆಹಲಿವಾಲಾ ಸ್ವೀಟ್ಸ್ ಅಂಗಡಿ ಯಿಂದ ಪ್ರಕಾಶ ಏಶಿಯನ್ ಮಾಲ್ ವರೆಗೆ. ಚೌಕ್ ಪೊಲೀಸ್ ಸ್ಟೇಷನ್‌ದಿಂದ ಮಾರ್ಕೆಟ್ ಮಸೀದಿ ವರೆಗೆ. ಸರಾಫ್ ಬಜಾರ್ ಪ್ರದೇಶದ ಜಾಜಿ ಅಂಗಡಿಯಿAದ ಹನುಮಾನ ದೇವಸ್ಥಾನದ ವರೆಗೆ.
ಮಿಲನ್ ಚೌಕ್ ಪ್ರದೇಶದ ಉದ ಯಗಿರಿ ಅಂಗಡಿಯಿAದ ಗುಲಬರ್ಗಾ ಒನ್ ಸೆಂಟರ್ ವರೆಗೆ. ಉದಯಗಿರಿ ಅಂಗಡಿಯಿAದ ಅಫ್ಫಾನ್ ಡ್ರೆಸೆಸ್ (ಹೆಚ್.ಕೆ.ಸಿ.ಸಿ.ಐ ರಸ್ತೆ) ವರೆಗೆ. ಪ್ಲಾಟ್ ಸಂಖ್ಯೆ 67 ರಿಂದ 80 (ಅಫ್ಫಾನ್ ಡ್ರೆಸೆಸ್ ದಿಂದ ಮಹಾರಾಜಾ ಸ್ವೀಟ್ಸ್ ಅಂಗಡಿ ವರೆಗೆ). ಪ್ಲಾಟ್ ಸಂಖ್ಯೆ 62 (ಸಂಗೀತಾ ಮೋಬೈಲ್ ಸ್ಟೋರ್ ನಿಂದ ಸಾರ್ವಜನಿಕ ಶೌಚಾಲಯ) ವರೆಗೆ. ಪ್ಲಾಟ್ ಸಂಖ್ಯೆ 74 ರಿಂದ 7 (ಬಾದಶಾ ಸಿಲ್ಕ್ ಹೌಸ್ ದಿಂದ ಶಿಯೋಮಿ ಮೋಬೈಲ್ ಅಂಗಡಿ ವರೆಗೆ).
ಪ್ಲಾಟ್ ಸಂಖ್ಯೆ 1 ರಿಂದ 80 (ಮಹಾ ರಾಜಾ ಹೋಟೆಲ್ ಲೇನ್). ಪ್ಲಾಟ್ ಸಂಖ್ಯೆ 33 ರಿಂದ 52 (ಹಳೇ ಕೆ.ಎಸ್. ಆರ್.ಪಿ. ಕಚೇರಿಯಿಂದ ಪಂಜಾಬ್ ಬೂಟ್ ಹೌಸ್ ಮಾರ್ಗವಾಗಿ ದತ್ತ ಮಂದಿರ ವರೆಗೆ). ಪ್ಲಾಟ್ ಸಂಖ್ಯೆ 29 ರಿಂದ 375 (ದೇವಾನಂದ ಫ್ಯಾಶನ್ ಸೆಂಟರ್‌ನಿAದ ಇಂದಿರಾ ಕ್ಯಾಂಟಿನ್ ವರೆಗೆ). ಪ್ಲಾಟ್ ಸಂಖ್ಯೆ 20 ರಿಂದ 45 (ಪಂಜಾಬ್ ಹೋಟೆಲ್ ಪಕ್ಕದ ಪೈ ಮೋಬೈಲ್ ಲೇನ್). ಪ್ಲಾಟ್ ಸಂಖ್ಯೆ 379 (ದತ್ತ ಮಂದಿರದಿAದ ನಗರ ಬಸ್ ನಿಲ್ದಾಣ ವರೆಗೆ). ಪ್ಲಾಟ್ ಸಂಖ್ಯೆ 2 ರಿಂದ 4 (ಸಂಗಮ ಚಿತ್ರಮಂದಿರ ಲೇನ್). ಪ್ಲಾಟ್ ಸಂಖ್ಯೆ 8 (ಪಾಲ್ ಕಾಂಪ್ಲೆಕ್ಸ್ನಿAದ ಎಲ್.ಐ.ಸಿ. ಕಚೇರಿ ವರೆಗೆ).

LEAVE A REPLY

Please enter your comment!
Please enter your name here