ವಿಮಾನದಲ್ಲಿ ತಿರುಪತಿಗೆ ಹೋಗಬೇಕಾ? ಬನ್ನಿ? @999 ಗೆ ಮಾತ್ರ ಟಿಕೆಟ್ರ‍್ರಿ

0
1047

ಕಲಬುರಗಿ, ಜ. 10: ತಿರುಪತಿ ತಿಮ್ಮಪ್ಪನ ದರ್ಶನ ಮಾಡಬೇಕಾ? ಅದರಲ್ಲೂ ಅತ್ಯಂತ ಕಡಿಮೆ ದರದಲ್ಲಿ ಇದು ಸಾಧ್ಯವಾ? ಹೌದು! ನಾಳೆಯಿಂದ ಸೋಮವಾರದಿಂದ ಕಲಬುರಗಿಯಿಂದ ತಿರುಪತಿಗೆ ವಿಮಾನ ಸೇವೆ ಆರಂಭವಾಗಲಿದೆ.
ಕೇವಲ 999/-ಗೆ ಮಾತ್ರ ಅದರಲ್ಲೂ ಒಂದು ಗಂಟೆ 5 ನಿಮಿಷ ಸಮಯ ಅಷ್ಟೆ. ಇದು ಸ್ಟಾರ್ ಏರ್‌ಲೈನ್ಸ್ ಕಲಬುರಗಿ ಜನರಿಗೆ ತನ್ನ ಸೇವೆ ಒದಗಿಸಲು ಮುಂದಾಗಿದೆ.
ಈ ವಿಷಯವನ್ನು ಇಂದು ಪತ್ರಿಕಾ ಭವನದಲ್ಲಿ ತಿಳಿಸಿದ ಸ್ಟಾರ್ ಏರ್‌ಲೈನ್ಸ್ ಜನರಲ್ ಮ್ಯಾನೆಜರ್ (ಮಾರ್ಕೆಟಿಂಗ್) ರಜ್ ಹೇಸಿ, ವಾರಕ್ಕೆ ನಾಲ್ಕು ದಿನ ಮಾತ್ರ ಅಂದರೆ ಸೋಮವಾರ, ಬುಧವಾರ, ಶುಕ್ರವಾರ, ರವಿವಾರ.

LEAVE A REPLY

Please enter your comment!
Please enter your name here