ಮೂರು ಮತಗಳಿಂದ ಸೋತ ಕುಸನೂರ ಅಭ್ಯರ್ಥಿ

0
1148

ಕಲಬುರಗಿ, ಡಿ. 30: 19 ಸದಸ್ಯರನ್ನೊಳ ಗೊಂಡ ಕುಸನೂರ ಗ್ರಾಮ ಪಂಚಾಯತಿಯ ವಾರ್ಡ ನಂ. 7ರಿಂದ ಸ್ಪರ್ಧಿಸಿದ್ದ ವಿಜಯಕುಮಾರ ಪರಶುರಾಮ ರಾವೂರ ಎಂಬ ಅಭ್ಯರ್ಥಿ ಕೇವಲ ಮೂರು ಮತಗಳಿಂದ ಪರಾಭವಗೊಂಡಿದ್ದಾರೆ.
ನಾಗರಾಜ ಭಾವಿದೊಡ್ಡಿ ಅವರಿಗೆ 342 ಮತಗಳು ಬಂದರೆ ರಾವೂರ ಅವರಿಗೆ 339 ಮತಗಳು ಬಂದಿವೆ.
ಕುಸನೂರ ಪಂಚಾಯತಿಯ ವಾರ್ಡಗಳಲ್ಲಿಯೆ ಹೆಚ್ಚಿನ ಮತದಾನ ಈ ವಾರ್ಡಿನಲ್ಲಿ ಆಗಿತ್ತು.

LEAVE A REPLY

Please enter your comment!
Please enter your name here