ಕಿಣ್ಣಿ ಸಡಕ ಮರು ಚುನಾವಣೆ ಶೇ. 60.25ರಷ್ಟು ಮತದಾನ

0
957

ಕಲಬುರಗಿ, ಡಿ. 24: ಕಮಲಾಪುರ ತಾಲೂಕಿನ ಕಿಣ್ಣಿ ಸಡಕ್ 07 ಪಂಚಾಯತ್ ಮತಕ್ಷೇತ್ರಕ್ಕೆ ನಡೆದ ಇಂದಿನ ಚುನಾವಣೆಯಲ್ಲಿ ಶೇಇ. 60.25ರಷ್ಟು ಮತದಾನವಾಗಿದೆ.
ದಿನಾಂಕ 22ರಂದು ಇಲ್ಲಿ ನಡೆಯಬೇಕಿದ್ದ ಚುನಾವಣೆಯನ್ನು ಅಭ್ಯರ್ಥಿಯೊಬ್ಬರ ಚಿನ್ಹೆ ಬದಲಾವಣೆಯಾದ ಹಿನ್ನೆಲೆಯಲ್ಲಿ ಇಂದು ಮರು ಚುನಾವಣೆಗೆ ರಾಜ್ಯ ಚುನಾವಣಾ ಅಯೋಗ ಆದೇಶಿಸದ ಹಿನ್ನೆಲೆಯಲ್ಲಿ ಇಂದು ಮತದಾನ ನಡೆಯಿತು.
ಒಟು 947 ಮತದಾರರು ಹೊಂದಿದ ಈ ಕ್ಷೇತ್ರದಲ್ಲಿ 283 ಪುರುಷರು ಮತ್ತು 275 ಮಹಿಳಾ ಮತದಾರರು ಮತದಾನ ಮಾಡಿದ್ದು, ಒಟ್ಟು 563 ಜನರು ಮತದಾನ ಮಾಡಿದ್ದಾರೆ.

LEAVE A REPLY

Please enter your comment!
Please enter your name here