ಕಲಬುರಗಿಯಿಂದ ಮಂಗಳೂರು ಸೇರಿ ಎಲ್ಲಡೆ ಖಾಸಗಿ ಬಸ್ ಸಂಚಾರ ಆರಂಭ

0
967

ಕಲಬುರಗಿ, ಡಿ. 13: ಕರೊನಾ ಹಿನ್ನೆಲೆಯಲ್ಲಿ ಸೇವೆಯನ್ನು ಸ್ಥಗಿತಗೊಳಿಸಿದ್ದ ಖಾಸಗಿ ಬಸ್ ಸೇವೆಯನ್ನು ಮತ್ತೇ ಇಂದಿನಿAದ ಮತ್ತೇ ಆರಂಭವಾಗಿದೆ.
ರೆಡ್ ಬಸ್ ಸೇವೆಯಡಿ ಎಲ್ಲ ಖಾಸಗಿ ಲಗ್ಜರಿ ಬಸ್‌ಗಳು, ಎಸಿ, ನಾನ್ ಎಸಿ ಸುಮಾರು 700 ಬಸ್‌ಗಳ ಸೇವೆಯನ್ನು ರಾಜ್ಯದಲ್ಲಿ ಮಾತ್ರವಲ್ಲದೇ ಅಂತರ ರಾಜ್ಯಗಳಾದ ಮುಂಬೈ, ಹೈದ್ರಾಬಾದಗಳಂತ ನಗರಗಳಿಗೂ ಪ್ರಾರಂಭವಾಗಿವೆ.
ಬಸ್ ಸೇವೆಗಾಗಿ ಆಯಾ ಖಾಸಗಿ ಬಸ್‌ಗಳ ವೆಬ್‌ಸೈಟ್ ಪರಿಶೀಲಿಸಿ.

LEAVE A REPLY

Please enter your comment!
Please enter your name here