ಕಲಬುರಗಿ ಜಿಲ್ಲೆಯಲ್ಲಿ ಗ್ರಾ.ಪಂ. ಚುನಾವಣೆ ನಡೆಯಲಿರುವ ತಾಲೂಕುಗಳ ವಿವರ

0
1788

ಕಲಬುರಗಿ, ನ. 30: ಗ್ರಾಮ ಪಂಚಾಯತಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಮೊದಲ ಹಂತದಲ್ಲಿ ದಿನಾಂಕ 22.12.2020ರಂದು ಕಲಬುರಗಿ, ಆಳಂದ, ಅಫಜಲಪೂರ, ಕಮಲಾಪೂರ, ಕಾಳಗಿ ಮತ್ತು ಶಹಾಬಾದ ಸೇರು ಇಟ್ಟಯ 126 ಗ್ರಾಮ ಪಂಚಾಯತ್‌ಗಳಿಗೆ ಚುನಾವಣೆ ನಡೆಯಲಿದೆ.
ಅಲ್ಲದೇ ಎರಡನೇ ಹಂತದಲ್ಲಿ ಯಡ್ರಾಮಿ, ಜೇವರ್ಗಿ, ಚಿತ್ತಾಊರ, ಚಿಂಚೋಳಿ, ಸೇಡಂ ತಾಲೂಕುಗಳ ಒಟ್ಟು 136 ಗ್ರಾಮ ಪಂಚಾಯತಗಳಿಗೆ ಮತದಾನ ನಡೆಯಲಿದೆ.
ಆಯಾ ತಾಲೂಕಿನ ಪಂಚಾಯತ್ ವಿವರ : ಕಲಬುರಗಿ 28, ಆಳಂದ 36, ಅಫಜಲಪೂರ 28, ಕಮಲಾಪೂರ 16, ಕಾಳಗಿ 14, ಶಹಾಬಾದ 4 ಸೇರಿ ಒಟ್ಟು 126
ಎರಡನೇ ಹಂತ :ಯಡ್ರಾಮಿ 15, ಜೇವರ್ಗಿ 23, ಚಿತ್ತಾಪೂರ 24, ಚಿಂಚೋಳಿ 27 ಸೇಡಂ 27 ಸೇರಿ ಒಟ್ಟು 116 ಸ್ಥಾನಗಳು.
ಚುನಾವಣಾ ನೀತಿ ಸಂಹಿತೆ ಇಂದಿನಿAದಲೇ ಜಾರಿಯಾಗಿದ್ದು, ಮೊದಲನೇ ಹಂತದ ಅಧಿಸೂಚನೆಯನ್ನು ಡಿಸೆಂಬರ್ 7ರಂದು ಮತ್ತು ಎರಡನೇ ಹಂತದ ಚುನಾವಣೆಗೆ ಅಧಿಸೂನೆಯನ್ನು ಡಿಸೆಂಬರ್ 11ರಂದು ಹೊರಡಿಸಲಾಗುವುದು.
ಮೊದಲನೇ ಹಂತದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ನಾಮಪತ್ರಗಳನ್ನು ಸಲ್ಲಿಸಲು 11.12.2020 ಕೊನೆಯ ದಿನವಾಗಿದ್ದು, ಎರಡನೇ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ 16.12.2020ರಂದು ಕೊನೆಯ ದಿನಾಂಕವಾಗಿದೆ.
ಸಲ್ಲಿಸಿದ ನಾಮಪತ್ರಗಳ ಪರಿಶೀಲನೆ ಮೊದಲ ಹಂತದಲ್ಲಿ 12.12.2020 ಆಗಿದ್ದು, ಎರಡನೇ ಹಂತದಲ್ಲಿ 17.12.2020 ನಾಮಪತ್ರಗಳನ್ನು ಪರಿಶೀಲನೆ ನಡೆಯಲಿದೆ.
ಸಲ್ಲಿಸಿದ ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು 14.12.2020 ಮೊದಲ ಹಂತದಲ್ಲಿದ್ದರೆ ಎರಡನೇ ಹಂತಕ್ಕೆ 19.12.2020 ಆಗಿರುತ್ತದೆ.
ಮೊದಲ ಹಂತದಲ್ಲಿ 22.12.2020ರಂದು ಮತ್ತು ಎರಡನೇ ಹಂತದಲ್ಲಿ 27.12.2020ರಂದು ಮತದಾನ ನಡೆಯಲಿದ್ದು, ಮರುಮತದಾನ ವಿದ್ದಲ್ಲಿ 24.12.2020ರಂದು ನಡೆಯಲಿದ್ದು, ಮತಗಳ ಏ

LEAVE A REPLY

Please enter your comment!
Please enter your name here