ಚಿಂಚೊಳಿ, ಅ. 20: ವರುಣನ ಅರ್ಭಟಕ್ಕೆ ಅಸ್ತಿ ಪಾಸ್ತಿ ಹಾಳುವುದು ಒಂದೆಡೆಯಾದರೆ ಜನ ಜೀವನ ಇನ್ನೊಂದೆಡೆ ಸಾರ್ವಜನಿಕರ ಸಂಚಾರಕ್ಕೆ ಅಥವಾ ಜಲಾಶಯದ ಕಾಮಗಾರಿಗಳಿಗೆ ಕಳಪೆವೆಂಬುವ ಆರೊಪದಿಂದ ಮುಕ್ತವಾಗಲು ಸುರಿಯುತ್ತಿರುವ ಮಳೆಗೆ ಬಹುತೇಕ ಕಾಮಗಾರಿ ಕನಿಷ್ಟ ಮಟ್ಟದ ಕಾಮಗಾರಿಯ ಗುಣಮಟ್ಟ ಸರಿಯಾಗಿದೆ ವೆಂದು ಹೇಳುವಷ್ಟು ಕೆಚ್ಚೆದೆ ಸಂಭAದಿಸಿದ ಇಲಾಖಾಧಿಕಾರಿಗಳಿಗೆ ಗುಂಡೆದೆ ಇಲ್ಲವೆಂದು ಸಮಾಜ ಚಿಂತಕ ಭೀಮಾ ಮಿಶನ ಅದ್ಯಕ್ಷ ಭೀಮಶೆಟ್ಟಿರವರು ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷದಲ್ಲಿ ನಿರ್ಮಿಸಿದ್ದ ಇಲ್ಲಿನ ಕೆಳದಂಡೆಮುಲ್ಲಾಮಾರಿಯ ವೇರ್ ಗೇಟ್ ಮುಂಭಾಗದಲ್ಲಿ ಸುಮಾರು 34 ಕೋಟಿ ರೂ ಗಳ ವೆಚ್ಚದ ಸಿಮೆಂಟ್ಸ ಬೆಡ್ ಕಾಮಗಾರಿ ಸುರಿಯುತ್ತಿರುವ ಮಳೆಗೆ ಸದರಿ ಜಲಾಶಯದಿಂದ ಹೊರ ಹಾಕಿದ ನೀರಿನ ರಭಸಕ್ಕೆ ಸಂಪೂರ್ಣ ಬೆಡ್ ಕಾಮಗಾರಿ ವ್ಯರ್ಥವಾಗಿದೆ ಎಂದು ಬೀಮಶೆಟ್ಟಿ ಮುಕ್ಕಾ ಆರೋಪಿಸಿದ್ದಾರೆ.
ಆದರೂ ಕೆಎನ್‌ಎನ್‌ಎಲ್ ಎಇಇ ಸೂರ್ಯ ಕಾಂತರವರು ಕೇವಲ 3 ಕೊಟಿ ರೂ. ಮೊತ್ತದ ಬೆಡ್ ಶಿಥಿಲಗೊಂಡಿದೆ ತಕ್ಷಣ ದುರಸ್ತಿಗಾಗಿ ಇತ್ತೀಚೆಗೆ ಭೇಟಿ ನೀಡಿದ ಕರ್ನಾಟಕ ನೀರಾವರಿ ನಿಗಮದ ವ್ಯವಸ್ತಾಪಕ ನಿರ್ದೆಶಕ ಮತ್ತು ಮುಖ್ಯ ಇಂಜಿನಿಯರವರು ಬೇಟಿ ನೀಡಿ ಪರಿಸ್ತಿತಿ ಪರಿಶೀಲಿಸಿದ್ದಾರೆಂದು ತಿಳಿಸಿದ್ದರೂ ಇನ್ನೂ ಹಿಂದಿನ ಭಾಗದಲ್ಲಿಯೂ ಸಹ ಬೆಡ್ಡ ಹಾಳಾಗಿದೆ ಎಲ್ಲವೂ ಮತ್ತೆ ಕಾಮಗಾರಿ ಕೈಗೆತ್ತಿಕೊಂಡು ಒಳ್ಳೆಯ ಗುಣ ಮಟ್ಟದ ಕಾಮಗಾರಿ ಮಾಡಬೇಕು ಜತೆಗೆ ಸದರಿ 34 ಕೋಟಿ ರೂ ವೆಚ್ಚದ ಬೆಡ್ ಕಾಮಗಾರಿ ಕಳಪೆವೆಂದು ಪರಿಗಣಿಸಿ ಸಂಭAದಿಸಿದ ಅಧಿಕಾರಿಗಳ ಹಾಗೂ ಗುತ್ತೀಗೆದಾರರÀ ವಿರುದ್ಧsÀ ಕ್ರಮಕ್ಕೆ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.