ಕೊರೊನಾ ಬಲಿಯಾಗುವ ಪೌರಕಾರ್ಮಿಕರಿಗೆ ಪಾಲಿಕೆಯೇ ಪರಿಹಾರ ನೀಡಬೇಕು

0
863

ಕಲಬುರಗಿ: ಕೊರೊನಾ ನಿಯಂತ್ರಣದಲ್ಲಿ ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟು ರ‍್ತವ್ಯ ನರ‍್ವವಹಿಸುವ ಸಂರ‍್ಭದಲ್ಲಿ ಮೃತಪಡುವ ಕೊರೊನಾ ವಾರಿರ‍್ಸ್‌ ಪೌರ ಕರ‍್ಮಿಕರಿಗೆ ಪಾಲಿಕೆಯಿಂದಲೇ ಪರಿಹಾರದ ಹಣ ಬಿಡುಗಡೆ ಮಾಡಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ಜಿಲ್ಲಾಧ್ಯಕ್ಷರಾದ ಆನಂದ ತೆಗನೂರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಕೊರೊನಾ ಸವಾಲುಗಳ ನಡುವೆ ವಾರಿರ‍್ಸ್‌ಗಳಂತೆ ರ‍್ತವ್ಯ ನರ‍್ವಹಿಸುತ್ತಿರುವ ಪಾಲಿಕೆ ಸಿಬ್ಬಂದಿ , ಅಧಿಕಾರಿಗಳು ಮತ್ತು ಪೌರ ಕರ‍್ಮಿಕರು ರ‍್ತವ್ಯ ನರ‍್ವಹಿಸುತ್ತಿದ್ದಾರೆ. ರ‍್ತವ್ಯ ನರ‍್ವಹಿಸುತ್ತಿರುವ ಸಂರ‍್ಭದಲ್ಲೇ ಕೊರೊನಾ ಸೋಂಕಿಗೆ ಒಳಪಟ್ಟು ಈಗಾಗಲೇ ಹಲವಾರು ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ , ಇಂತಹ ವಾರಿರ‍್ಸ್‌ಗಳಿಗೆ ಸಿಗಬೇಕಾದ ಪರಿಹಾರ ಗಗನ ಕುಸುಮವಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ಕಳೆದ ಮರ‍್ಚನಿಂದ ಇಲ್ಲಿಯವರೆಗೆ ಕೊರೊನಾ ಸೋಂಕಿಗೆ ಬಲಿಯಾಗಿರುವ ಪಾಲಿಕೆ ಸಿಬ್ಬಂದಿ , ಹಾಗೂ ಪೌರ ಕರ‍್ಮಿಕರಿಗೆ ಪರಿಹಾರ ಒದಗಿಸಿಕೊಡುವ ನಿಟ್ಟಿನಲ್ಲಿ ಪಾಲಿಕೆ ಆಯುಕ್ತರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ರ‍್ಚಿಸಿ ಅವರಿಂದ ಆದೇಶ ಪಡೆದು ಈ ಕೂಡಲೇ ಕೊರೊನಾ ಸೋಂಕಿಗೆ ಬಲಿಯಾದ ವಾರಿರ‍್ಸ್‌ಗಳಿಗೆ ಪಾಲಿಕೆಯಿಂದಲೇ ಪರಿಹಾರದ ಹಣ ಬಿಡುಗಡೆ ಮಾಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here