ಭೀಮೆಯ ಒಡಲು ಸಂಪೂರ್ಣ ಭರ್ತಿ ಭೀಮಾತೀರದಲ್ಲಿ ಪ್ರವಾಹದ ಭೀತಿ…

0
1066

(ವರದಿ : ಉಮೇಶ ಅಚಲರಿ)
ಅಫಜಲಪುರ, ಸೆ. 21: ತಾಲೂಕಿನ ಸೊನ್ನ ಬ್ಯಾರೇಜಿನಿಂದ 1 ಲಕ್ಷದ 2 ಸಾವಿರ ಕ್ಯೂಸೆಕ್ ನೀರು ಬಿಡುಗಡೆಯಾಗಿದ್ದು, ಮಣ್ಣೂರ ಗ್ರಾಮದ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಹೋಗುವ ಸೇತುವೆ ಸಂಪೂರ್ಣ ಜಲಾವ್ರತವಾಗಿದ್ದು, ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಹಾಗೂ ಇತರೆ ಜಲಾಶಯ ಪ್ರದೇಶದಿಂದ ಒಟ್ಟು 1.20 ಲಕ್ಷ ಕ್ಯೂಸೇಟ್ ನೀರು ಹರಿದು ಬಂದ ಹಿನ್ನಲೆಯಲ್ಲಿ ಭೀಮಾ ನದಿಯಲ್ಲಿ ಇರುವ ಯಲ್ಲಮ್ಮ ದೇವಿ ದೇವಸ್ಥಾನದ ಬ್ರಿಜ್ ಮುಳಗಡೆಯಾಗಿದೆ .
ಒಳ ಹರಿವು ಉಂಟಾಗುವ ಸಾಧ್ಯತೆ ಇದೆ. ಭೀಮಾ ನದಿಯ ದಂಡೆಯ ಗ್ರಾಮಗಳ ಜನ, ಮೀನುಗಾರರು, ದನ – ಕುರಿಗಾಹಿಗಳು, ಮಹಿಳೆಯರು, ಮಕ್ಕಳು, ನದಿಯ ದಡಕ್ಕೆ ಇಳಿಯಬಾರದು. ಯಾವುದೇ ಕಾರಣಕ್ಕೂ ಮುಂದಿನ ಸೂಚನೆ ಬರುವ ತನಕ ನದಿ ಪಾತ್ರಕ್ಕೆ ಹೋಗಬಾರದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಗಾಣಗಾಪುರ ಕಂ ಬ್ಯಾರೇಜ್‌ಗಳು ಜಿಲ್ಲೆಯ ಭೀಮಾ ಏತ ನೀರಾವರಿ ಯೋಜನೆ ಬಿಎಲ್‌ಐ ಮುಳುಗಡೆಯಾಗಲಿವೆ ನದಿಗೆ 1.20 ಲಕ್ಷ ಕ್ಯುಸೆಕ್ ನೀರು ಹರಿಬಿಡಲಾಗುತ್ತಿದ್ದು, ಹಲವು ಹಳ್ಳಿಗಳಿಗೆ ಸಂಚಾರ ಸ್ಥಗಿತವಾಗಲಿದೆ. ಇದರಿಂದ ಭೀಮಾ ನದಿ ತೀರದಲ್ಲಿ ಆತಂಕವೂ ಎದುರಾಗಿದೆ. ಮುಂದೆಯೂ ಒಳಹರಿವು ಹೆಚ್ಚಾಗುವ ಸಾಧ್ಯತೆಯಿದ್ದು , ಮಹಾರಾಷ್ಟ್ರದಲ್ಲಿ ಭೀಮಾ ಜಲಾನಯನ ಪ್ರದೇಶದಲ್ಲಿ ಒಳಹರಿವಿನಷ್ಟೇ ಪ್ರಮಾಣದ ನೀರು ನದಿಗೆ ಬಿಡುಗಡೆಯಾಗಿ ಸತತ ಮಳೆ ಮತ್ತು ಉಜನಿ ಜಲಾಶಯ ದಿಂದ ನೀರು ಬಿಡಲಾಗುತ್ತಿದ್ದು
ಸೊನ್ನ ಬ್ಯಾರೇಜಿನಿಂದ ಗ್ರಾಮಗಳ ರೈತರು ನದಿಯ ದಡಕ್ಕೆ ಹೋಗಬಾರದು . 1,02,000 ಕ್ಯೂಸೆಕ್ ನೀರು ಭೀಮಾ ನದಿಗೆ ಬಿಡುಗಡೆ ಅಲ್ಲದೆ ತಮ್ಮ ಜಾನುವಾರುಗಳನ್ನು ನದಿಯ ದಡಕ್ಕೆ ಬಿಡಬಾರದೆಂದು ವಿವಿದೆಡೆ ಮಹಾ ಮಳೆ ಆಗುತ್ತಿದ್ದರಿಂದ ಒಳ ಹರಿವು ಬ್ಯಾರೇಜಿನ ಕೆಳಗಡೆ ಬರುವ ಇತರ ಬ್ಯಾರೇಜ್‌ಗಳ ನೀರು ಹೆಚ್ಚಾಗಿದೆ .
ನದಿ ತೀರದ ಎಲ್ಲ ಹಳ್ಳಿಗಳ ಜನರು ಎಚ್ಚರವಹಿಸಲು ಹಾಗೂ ಕ್ರಮಕೈಗೊಳ್ಳಬೇಕು ಎಂದು ಕೆ.ಎನ್.ಎನ್.ಎಲ್ . ಭೀಮಾ ಹಳ್ಳಿಗಳಿಗೆ ತೊಂದರೆಯಾಗುವ ಸಂಭವವಿದೆ.
ನೀರಿನ ಪ್ರಮಾಣ ಹೆಚ್ಚಾಗಿ ಘತ್ತರಗಾ ದಿಂದ ಜೆರಟಗಿಗೆ ಹೋಗುವ ಸೇತುವೆ ಜಲಾವೃತ ಗೋಂಡು ಸಂಪೂರ್ಣ ಮುಳುಗಡೆಯಾರುವ ದೃಷ್ಯ ಕಂಡುಬAದಿದೆ ನದಿ ತೀರದ ಜನರು ಯಾವುದೆ ಕಾರಣಕ್ಕೂ ನದಿ ದಡಕ್ಕೆ ಹೋಗಬಾರದೆಂದು ಭೀಮಾ ಏತ ನೀರಾವರಿ ತಾಲೂಕಾ ಅಧಿಕಾರಿಗಳಾದ ಅಶೋಕ ಆರ್ ಕಲಾಲ್ ತಿಳಿಸಿದರು..

LEAVE A REPLY

Please enter your comment!
Please enter your name here