ಬೆAಗಳೂರು, ಸೆ. 18: ರಾಜ್ಯದಲ್ಲಿ ಕೊರೊ ನಾ ಮಹಾಮಾರಿಗೆ ಇಂದು 179 ಜನರು ಬಲಿಯಾಗಿದ್ದು, ಹೊಸದಾಗಿ ಕಳೆದ 24 ಗಂಟೆ ಗಳಳ್ಲಿ 8626 ಜನರು ಸೋಂಕು ತಗುಲಿದೆ.
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 5 ಲಕ್ಷಕ್ಕೆ ತಲುಪಿದೆ.
ಇಂದು 179 ಸೇರಿ ಈವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 7808 ಜನರು ಸಾವಿ ಗಿಡಾಗಿದಂತಾಗಿದೆ.
ಇAದು ಆಸ್ಪತ್ರೆಯಿಂದ 10949 ಜನರು ಸೇರಿದಂತೆ ಒಟ್ಟು ಇಲ್ಲಿಯವರೆಗೆ 394026 ಜನರು ರೋಗದಿಂದ ಗುಣಮುಖರಾಗಿ ಬಿಡು ಗಡೆಹೊಂದಿAತಾಗಿದೆ.
101129 ಸಕ್ರೀಯ ಪ್ರಕರಣಗಳಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ತುರ್ತು ನಿಗಾ ಘಟಕದಲ್ಲಿ 814 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರು ನಗರವೊಂದರಲೇ ಇಂದು ಹೊಸದಾಗಿ 3623 ಜನರಿಗೆ ಈ ಸೋಂಕು ತಗುಲಿದ ಬಗ್ಗೆ ವರದಿಯಾಗಿದ್ದು, ಇನ್ನು ಉಳಿ ದಂತೆ ಮೈಸೂರು ಜಿಲ್ಲೆಯಲ್ಲಿ ಇಂದು 600, ಇದು ಕಳೆದ 25 ದಿನಗಳಿಂದ ಈ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ.
ಉಡುಪಿಯಲ್ಲಿ 493, ದಕ್ಷಿಣ ಕನ್ನಡದಲ್ಲಿ 456, ಬಳ್ಳಾರಿಯಲ್ಲಿ 296, ಶಿವಮೊಗ್ಗದಲ್ಲಿ 257, ಬೆಳಗಾವಿಯಲ್ಲಿ 211, ತುಮಕೂರು 208, ಬಾಗಲಕೋ ಟೆಯಲ್ಲಿ 206, ಉತ್ತರ ಕನ್ನಡ ದಲ್ಲಿ 181, ಕಲಬುರಗಿಯಲ್ಲಿ 179, ಕೊಪ್ಪಳದಲ್ಲಿ 176, ಹಾಸನ ದಲ್ಲಿ 173, ಯಾದಗಿರಯಲ್ಲಿ 146, ಚಿತ್ರದುರ್ಗ ದಲ್ಲಿ 141, ರಾಯಚೂರಿ ನಲ್ಲಿ 116, ಬೆಂಗಳೂರು ಗ್ರಾಮಾಂತರ 112, ಮಂಡ್ಯದಲ್ಲಿ 69, ರಾಮನಗರದಲ್ಲಿ 70, ಕೋಲಾರದಲ್ಲಿ 63, ಕೊಡಗುದಲ್ಲಿ 44 ವಿಜಯಪುರದಲ್ಲಿ 86, ಗದಗ 31, ಚಿಕ್ಕಬಳ್ಳಾ ಪುರದಲ್ಲಿ 63, ಬೀದರದಲ್ಲಿ 46 ಹೊಸ ಕರೊನಾ ಪ್ರಕರಣಗಳು ವರದಿಯಾಗಿವೆ.