ಡ್ರಗ್ಸ್ ಪ್ರಕರಣ: ನಟಿ ಸಂಜನಾ ಗಲ್ರಾನಿಗೆ ಎರಡು ದಿನದ ನ್ಯಾಯಾಂಗ ಬಂಧನ ವಿರೇಣ್ ಖನ್ನಾ, ರವಿಶಂಕರ್‌ಗೆ 14 ದಿನ ನ್ಯಾಯಾಂಗ ಬಂಧನ:ಕೋರ್ಟ ಆದೇಶ

0
969

ಬೆಂಗಳೂರು, ಸೆ. 16: ಸ್ಯಾಂಡಲವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬAಧಪಟ್ಟAತೆ ಕಳೆದ 5 ದಿನಗಳಿಂದ ಎಸಿಬಿ ಕಸ್ಟಡಿಯಲ್ಲಿರುವ ನಟಿ ಸಂಜನಾ ಸೇರಿ ಇನ್ನು ಇಬ್ಬರ ವಿಚಾರಣೆಯನ್ನು ಇಂದು 1ನೇ ಎಸಿಎಂಸಿ ನ್ಯಾಯಾಲಯದಲ್ಲಿ ನಡೆದಿದ್ದು, ಅಂತಿಮವಾಗಿ ಸಂಜನಾಗೆ ಎರಡು ದಿನಗಳ ಹಾಗೂ ಇನ್ನಿಬ್ಬರಿಗೆ ನ್ಯಾಯಾಧೀಶರು 14 ದಿನ ನ್ಯಾಯಾಂಗ್ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ.
ಈಗಾಗಲೇ ಈ ಪ್ರಕಣದಕ್ಕ ಸಂಬAಧಿಸಿದAತೆ ಮೊನ್ನೆಯಷ್ಟೆ ನಟಿ ರಾಗಿಣಿ ದ್ವಿವೇದಿ ಸೇರಿದಂತೆ 6 ಜನರನ್ನು ಈ ಪ್ರಕರಣದ ಆರೋಪಯನ್ನಾಗಿ 14 ದಿನಗಳ ನ್ಯಾಯಾಂಗ ಬಂಧನದ ಆದೇಶ ಇದೇ ನ್ಯಾಯಾಲಯ ನೀಡಿತ್ತು.
ಇಂದು ಬೆಳಿಗ್ಗೆಯಿಂದ ನಡೆದ ಈ ಪ್ರಕರಣದ ವಿಚಾರಣೆಯಲ್ಲಿ ಪರ ವಿರೋಧ ವಾದ ಆಲಿಸಿದ ನ್ಯಾಯಾಧೀಶರು ಅಂತಿಮವಾಗಿ ನ್ಯಾಯಾಂಗ ಬಂಧನಕ್ಕೆ ಈ ಮೂರು ಜನರು ನೀಡಿ ಆದೇಶ ಜಾರಿ ಮಾಡಿದೆ.
ಸಂಜನಾ ಪರ ವಾದ ಮಂಡಿಸಿದ ವಕೀಲ ಶ್ರೀನಿವಾಸರಾವ್ ಅವರು ವಾದವನ್ನು ಮಂಡಿಸಿ, ಸಂಜನಾ ಪರ ಸಿಸಿಬಿ ಅವರು ನಿರ್ಧಿಷ್ಟ ಆರೋಪ ಪಟ್ಟಿ ಸಲ್ಲಿಸದಿರುವ ಹಿನ್ನೆಲೆಯಲ್ಲಿ ಇಂತಹ ಪ್ರಕರಣಗಳಲ್ಲಿ ಕನಿಷ್ಟ 3 ವರ್ಷಕಾಳ ಕಾಲ ಜೈಲು ಶಿಕ್ಷೆ ನೀಡಿದರೆ, ಅದಕ್ಕೆ ತಾವೇ ಇದೇ ನ್ಯಾಯಾ ಲಯದಲ್ಲಿ ಜಾಮೀನು ನೀಡಬಹುದು ಎಂದು ನ್ಯಾಯಾಧೀಶರಿಗೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಆದರೂ ಅಂತಿಮ ವಾದ ಆಲಿಸಿದ ನ್ಯಾಯಾಧೀಶರು ತಮ್ಮ ಆದೇಶ ಜಾರಿ ಮಾಡಿದ್ದಾರೆ.
ಈದಕ್ಕೂ ಮೊದಲು ಸಂಜನಾ ಅವರ ಆರೋಗ್ಯ ಪರೀಕ್ಷೆ ನಡೆಸಿದ್ದು, ನ್ಯಾಯಾಂಗ ಬಂಧನ ವಿಧಿಸಿದರೆ ಪರಪ್ಪನ ಅಗ್ರಹಾಕ್ಕೆ ಸೇರಬೇಕಾದ ಹಿನ್ನೆಲೆಯಲ್ಲಿ ಕೋವಿಡ್ ಪರೀಕ್ಷೆಯನ್ನು ಸಹ ಮಾಡಬಹುದಾಗಿದ್ದು, ಒಂದು ವೇಳೆ ಪಾಸಿಟಿವ್ ಬಂದರೆ ಜೈಲ್ಲಿನಲ್ಲಿಯೇ ಒಂದು ಪ್ರತ್ಯೇಕ ಕೋಣೆ ಕ್ವಾರಂಟೈನ್‌ನಲ್ಲಿ ಇರಿಸಬೇಕಾಗುತ್ತಿದೆ. ಈಗಾಗಲೇ ರಾಗಿಣಿ ಅವರು ಕ್ವಾರಂಟೈನ್ ಕೇಂದ್ರದಲ್ಲಿ ಇದ್ದಾರೆ.
ಮಹಿಳಾ ಸ್ವಾಂತನ ಕೇಂದ್ರದಲ್ಲಿ ಕಳೆದ 5 ದಿನಗಳಿಂದ ಸಿಸಿಬಿ ವಿಚಾರಣೆಗಾಗಿ ಸಂಜನಾ ಅವರನ್ನು ಇಡಲಾಗಿದ್ದು, ಸಿಸಿಬಿ ಕೇಳಿದ 5 ದಿನಗಳ ವಿಚಾರಣಾ ಅವಧಿ ಇಂದು ಮುಗಿಯುವ ಹಿನ್ನೆಲೆಯಲ್ಲಿ ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇಂದು ಸೇರಿದಂತೆ 18ರ ವರೆಗೆ ನಟಿ ಸಂಜನಾಗೆ ನ್ಯಾಯಾಂಗ ಬಂಧನದ ಅವಧಿಯಾಗಿರುತ್ತದೆ.
ಸಂಜನಾ ಜಾಮೀನು ಅರ್ಜಿಯ ವಿಚಾರಣೆಯನ್ನು 33ನೇ ಎಸಿಎಂಸಿ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾಯಿಸಲಾಗಿದೆ.

LEAVE A REPLY

Please enter your comment!
Please enter your name here