ಬೆಂಗಳೂರು, ಸೆ. 2: ಟಿಕ್‌ಟಾಕ್ ಆಯಿತು. ಜನಪ್ರೀಯ ಪಬ್‌ಜಿ ಗೇಮ್ ಸೇರಿ ಚೀನಿಯರ ಹಲವಾರು ಮೋಬೈಲ್, ಕಂಪ್ಯೂಟರ್ ಗೇಮ್‌ಗಳ ಆಪ್‌ನ್ನು ಭಾರತದಲ್ಲಿ ನಿರ್ಭಂದಿಸಲಾಯಿತು.
ಈಗ ಸರದಿ ಓಪೋ, ಓವೋ, ಎಂ.ಐ. (ಚೀನಿ). ಎಂ.ಐ.ಗಳಲ್ಲಿ ಒಂದು ಭಾರತದ ಕಂಪನಿಯಾಗಿದೆ ಅದನ್ನು ಹೊರತು ಪಡಿಸಿ ಈ ಮೋಬೈಲ್‌ಗಳನ್ನು ಸಹ ನಿರ್ಭಂದಿಸುವ ಯೋಜನೆಯನ್ನು ರೂಪಿಸಿ ಈಗಾಗಲೇ ಕೇಂದ್ರ ಸರಕಾರ ಯೋಚಿಸುತ್ತಿದೆ ಎಂದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ.
ಈ ಮೊಬೈಲ್‌ಗಳು ಭಾರತದಲ್ಲಿ ಹೆಚ್ಚಿನ ಹಣಕ್ಕೆ ಮಾರಾಟವಾಗುತ್ತಿಲ್ಲ, ಇದು ಕೇವಲ ಮಾರಾಟದ ದೃಷ್ಟಿಯಲ್ಲ ಇದು ಬಹುದೊಡ್ಡ ದೃಷ್ಟಿಕೊಣದಿಂದ ಭಾರತದಲ್ಲಿ ಮಾರಾಟವಾಗುತ್ತಿವೆ ಎಂದು ಈಗಾಗಲೇ ಹಲವಾರು ಏಜೆನ್ಸಿಗಳು ತಿಳಿಸಿವೆ.