ಕರ್ನಾಟಕ ಅಸ್ಪೃಶ್ಯ ಸಮುದಾಯಗಳ ಮಹಾಸಭೆಗೆ ನಗರ ಉಪಾಧ್ಯಕ್ಷರಾಗಿ ಗಾಯಕವಾಡ ನೇಮಕ

0
853

ಕಲಬುರಗಿ, ಆಗಸ್ಟ. 25: ಕರ್ನಾಟಕ ಅಸ್ಪೃಶ್ಯ ಸಮುದಾಯಗಳ ಮಹಾಸಭೆಯ ಕಲಬುರಗಿ ನಗರ ಉಪಾಧ್ಯಕ್ಷರಾಗಿ ಅವಿನಾಶ ಬಾಬುಷಾ ಗಾಯಕವಾಡ ಅವರನ್ನು ಆಯ್ಕೆ ಮಾಡಲಾಗಿದೆ.
ಇತ್ತೀಚೆಗೆ ನಗರದ ಕೊಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಈ ಮಹಾಸಭೆಗೆ ಜಿಲ್ಲಾಧ್ಯಕ್ಷರಾಗಿ ಭೀಮರಾವ ಟಿಟಿ ಮತ್ತು ನಗರದ ಅಧ್ಯಕ್ಷರಾಗಿ ರಾಜಕುಮಾರ ಹೆಚ್. ಕಪನೂರ ಅವರನ್ನು ಆಯ್ಕೆಮಾಡಲಾಗಿದೆ.

LEAVE A REPLY

Please enter your comment!
Please enter your name here