ಕಲಬುರಗಿಯಲ್ಲಿ ಕೊರೊನಾಗೆ 10 ಜನರ ಬಲಿ

0
982

ಕಲಬುರಗಿ, ಜುಲೈ. 29: ಲಾಕ ಡೌನ್ ತೆರವುಗೊಂಡ ಬಳಿಕ ಕಲ ಬುರಗಿ ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಾಗತೊಡಗಿದ್ದು ಇಂದು ಜಿಲ್ಲೆಯಲ್ಲಿ ಕಳೆದ 5 ತಿಂಗಳಲ್ಲಿ ದಾಖಲೆಯ ಸಂಖ್ಯೆಯಲ್ಲಿ ಇಂದು 10 ಜನರು ಸಾವನ್ನಪ್ಪಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ಕೊರೊ ನಾಗೆ 82 ಜನರು ಬಲಿಯಾದಂ ತಾಗಿದೆ.
ಇಂದು ಜಿಲ್ಲೆಯಲ್ಲಿ 168 ಜನ ರಿಗೆ ಕೊರೊನಾ ಸೋಂಕು ತಲು ಲಿದ್ದು, ಇಲ್ಲಿಯವರೆಗೆ 4946 ಜನ ರು ಈ ರೋಗದಿಂದ ಆಸ್ಪತ್ರೆ ಸೇರಿ ದ್ದು, ಇವರಲ್ಲಿ ಇಂದು 119 ಸೇರಿ ಈವರೆಗೆ 2429 ಜನರು ಗುಣ ಮುಖರಾಗಿ ಬಿಡುಗಡೆ ಹೊಂದಿ ದ್ದಾರೆ.
ಜಿಲ್ಲೆಯಲ್ಲಿ 2435 ಕೊರೊ ನಾ ಸಕ್ರೀಯ ಪ್ರಕರಣಗಳು ಇವೆ.

LEAVE A REPLY

Please enter your comment!
Please enter your name here