ಆಚಾರ್ಯ ಚರಕ ಜಯಂತಿ ನಿಮಿತ್ಯ ಅಮೃತಬಳ್ಳಿ ಸಸಿಗಳ ವಿತರಣೆ

0
945

ಕಲಬುರಗಿ, ಜುಲೈ 29-ಇತ್ತಿಚೆಗೆ ಸೇಡಂ ರಸ್ತೆಯ ಸಿದ್ಧಗಂಗಾ ನಗರದಲ್ಲಿ ಆಯುರ್ವೇದ ಆಚಾರ್ಯ ಚರಕ ಜಯಂತಿಯನ್ನು ಸಸಿ ವಿತರಿಸುವ ಮೂಲಕ ಆಚರಿಸಲಾಯಿತು.
ಜಯಂತಿ ಅಂಗವಾಗಿ ಜಿಜ್ಞಾಸ ಮತ್ತು ಆಯುರ್ವೇದಿಕ ಅನುಷ್ಠಾನ ಸಂಸ್ಥೆಯ ಸಹಯೋಗದಲ್ಲಿ ನಗರದ ವಿವಿಧೆಡೆ 250ಕ್ಕೂ ಹೆಚ್ಚು ಅಮೃತ ಬಳ್ಳಿ ಸಸಿಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಡಾ. ಅಂಬರೀಶ, ಡಾ. ತೋಫಿಕ್, ಡಾ.ಬಸವಂತರಾವ, ಶ್ರೀಧರ ಅವಂಟಿ ಅವರುಗಳು ಇದ್ದರು.

LEAVE A REPLY

Please enter your comment!
Please enter your name here