ಕಲಬುರಗಿಯಲ್ಲಿ ಕೋವಿಡ್‌ಗೆ ಶುಕ್ರವಾರ 5 ಜನ ಬಲಿ

0
1300

ಕಲಬುರಗಿ, ಜುಲೈ. 24: ದೇಶದಲ್ಲಿಯೇ ಪ್ರಥಮ ಕೋವಿಡ್‌ಗೆ ಸಾವು ಕಂಡಿದ್ದು ಕಲಬುರಗಿ ನಗರದಲ್ಲಿ, ಕೊರೊನಾ ಸೋಂಕಿತರ ಪ್ರಕರಣಗಳು ಜಿಲ್ಲೆಯಲ್ಲಿ ದಿನೆ ದಿನೆ ಹೆಚ್ಚಾಗುತ್ತಿದ್ದು, ಶುಕ್ರವಾರ ಕೊರೊನಾ ಸೋಂಕಿನಿAದ ಐದು ಜನರು ಸಾವನ್ನಪ್ಪಿದ್ದು, ಅಲ್ಲದೇ 159 ಜನರಿಗೆ ಹೊಸದಾಗಿ ಕೊರೊನಾ ಪಾಸೀಟಿವ್ ಬಂದಿದೆ.
ಒಟ್ಟು ಸೋಂಕಿತರು ಜಿಲ್ಲೆಯಲ್ಲಿ ಈವರೆಗೆ 3529 ಆಗಿದ್ದು, ಇಂದು 26 ಜನರು ಸೇರಿದಂತೆ ಇಲ್ಲಿಯವರೆಗೆ 1921 ಜನರು ರೋಗದಿಂದ ಗುಣಮುಖರಾಗಿ ಡಿಸ್ಸಾರ್ಚ ಆಗಿದ್ದಾರೆ.
ಜಿಲ್ಲೆಯಲ್ಲಿ 1554 ಸಕ್ರೀಯ ಪ್ರಕರಣಗಳಿದ್ದು, ಒಟ್ಟು ಇಲ್ಲಿಯವರೆಗೆ 54 ಜನರು ಸಾವನ್ನಪ್ಪಿದ್ದಾರೆ.

LEAVE A REPLY

Please enter your comment!
Please enter your name here