ಭೋವಿ ಸಮಾಜದ ರಾಜ್ಯಾಧ್ಯಕ್ಷರಾಗಿದ್ದ ಅಶೋಕ ಭೋವಿ ನಿಧನ

0
1270

ಕಲಬುರಗಿ, ಜುಲೈ. 20: ನಗರದ ಅಶೋಕ ಕಾಂಪ್ಲೇಕ್ಸ್ನ ಮಾಲೀಕರೂ ಹಾಗೂ ರಾಜ್ಯ ಭೋವಿ ಸಮಾಜದ ಅಧ್ಯಕ್ಷರಾಗಿದ್ದ ಅಶೋಕ ಭೋವಿ ಅವರು ಇಂದು ನಿಧನರಾಗಿದ್ದಾರೆ.
ಕೆಲವು ದಿನಗಳಿಂದ ಅವರು ಹೃದಯ ಸಂಬAಧಿ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಇಂದು ದಿನಾಂಕ 20ರಂದು ಮಧ್ಯಾಹ್ನ 1.30 ಗಂಟೆಗೆ ಹೃದಯಾಪಘಾತದಿಂದ ನಿಧನ ಹೊಂದಿದ್ದಾರೆ ಎಂದು ಅವರ ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.
ಇತ್ತಿಚೇಗೆಷ್ಟೆ ಅವರು ತಮ್ಮ ಕಾಂಪ್ಲೇಕ್ಸ್ನಲ್ಲಿ ಬಾಡಿಗೆಯಿದ್ದ ಕಳೆದ ಮೂರು ತಿಂಗಳ ಬಾಡಿಗೆಯನ್ನು ಸುಮಾರು 60 ಜನ ಅಂಗಡಿಗಳ ಬಾಡಿಗೆ (ಸುಮಾರು 10 ಲಕ್ಷ) ಮನ್ನಾ ಮಾಡಿ ಮಾನವತೆಯನ್ನು ಮೆರೆದಿದ್ದರು.
ಅವರು ಇಬ್ಬರು ಮಕ್ಕಳು, ಪತ್ನಿ ಹಾಗೂ ಬಂಧು ಬಳವನ್ನು ಬಿಟ್ಟು ಅಗಲಿದ್ದಾರೆ.

LEAVE A REPLY

Please enter your comment!
Please enter your name here