ಕಲಬುರಗಿ: ಕೋವಿಡ್-19 ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜು. 13 ರಿಂದ 25ರ ವರೆಗೆ ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಮಾತ್ರ ಅಂಗಡಿಗಳು(ದುಕ್ಕಾನ್) ಓಪನ್ ಮಾಡಲು ಹಾಗೂ ವ್ಯವಹಾರ ಮಾಡಲು ತೀರ್ಮಾನಿಸಲಾಗಿದೆ ಹಾಗೂ ರೈತ ಬಾಂಧವರು, ಖರೀದಿಗಾರರು ಸಹÀಕರಿಸಬೇಕೆಂದು ಗುಲ್ಬರ್ಗ ಜಿಲ್ಲಾ ಕೃಷಿ ಪರಿಕರಗಳ ಮರಾಟಗಾರರ ಸಂಘದ ಅಧ್ಯಕ್ಷ ಚಂದ್ರಶೇಖರ ತಳ್ಳಳ್ಳಿ ಹಾಗೂ ಕಾರ್ಯಾಧ್ಯಕ್ಷ ಅಂಕುಶ ಶಹಾ ಅವರುಗಳು ತಿಳಿಸಿದ್ದಾರೆ.