ಕಲಬುರಗಿಯಲ್ಲಿ ಲಾಕ್‌ಡೌನ್ ನಡುವೆ 49 ಕೊರೊನಾ ಪ್ರಕರಣಗಳ ದಾಖಲು

0
871

ಕಲಬುರಗಿ, ಜು. 05: ಸಂಡೇ ಲಾಕ್‌ಡೌನ್ ನಡುವೆಯೂ ಜಿಲ್ಲೆಯಲ್ಲಿ ಹೊಸದಾಗಿ 49 ಕೊರೊನಾ ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಸಂಜೆಯ ಬುಲೆಟಿನ್‌ನಲ್ಲಿ ತಿಳಿಸಿದೆ.
ರವಿವಾರ ಅಂದರೆ ದಿನಾಂಕ 5.7.2020ಕ್ಕೆ ಜಿಲ್ಲೆಯಲ್ಲಿ ಒಟ್ಟು 1646 ಜನರು ಕೊರೊನಾಗೆ ತುತ್ತಾಗಿ ಆಸ್ಪತ್ರೆ ಸೇರಿದಂತಾಗಿದೆ.
ಕೊರೊನಾ ಸೋಂಕಿನಿAದ ಇಂದು 52 ಜನರು ಬಿಡುಗಡೆ ಹೊಂದಿದ್ದು, ಇಲ್ಲಿಯವರೆಗೆ 1241 ಜನರು ಈ ಮಾರಕ ರೋಗದಿಂದ ಮುಕ್ತಿ ಹೊಂದಿ, ಮನೆ ಸೇರಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು ಸಕ್ರೀಯ ಪ್ರಕರಣಗಳು 378 ಇದ್ದು, ಇಂದು ಇಬ್ಬರು ಕೊರೊನಾಗೆ ಬಲಿಯಾಗಿದ್ದು ಈ ಸಂಖ್ಯೆ 27ಕ್ಕೆ ಏರಿಕೆ ಯಾದಂತಾಗಿದೆ.

LEAVE A REPLY

Please enter your comment!
Please enter your name here