Computer image of a coronavirus

ಬೆಂಗಳೂರು, ಜೂನ್. 01: ರಾಜ್ಯದಲ್ಲಿ ಬುಧುವಾರ ಹೊಸದಾಗಿ 1272 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಇಂದು ಕೋವಿಡ್‌ಗೆ 7 ಜನ ಬಲಿಯಾಗಿದ್ದು, ಒಟ್ಟು ರಾಜ್ಯದಲ್ಲಿ ಬುಧುವಾರದ ವರೆಗೆ 253 ಜನರು ಸೋಂಕಿಗೆ ಬಲಿಯಾದಂತಾಗಿದೆ.
ಬೆAಗಳೂರು ನಗರದಲ್ಲಿ ಬುಧುವಾರ 735 ಕೊರೊನಾ ಸೋಂಕಿತರು ಅತಿ ಹೆಚ್ಚು ದಾಖ ಲಾಗಿದ್ದು, ಉಳಿದಂತೆ ಬಳ್ಳಾರಿ 85, ದಕ್ಷಿಣ ಕನ್ನಡ 84, ಧಾರವಾಡ 35, ಬೆಂಗಳೂರು ಗ್ರಾಮಾಂತರ 29, ವಿಜಯಪುರ 28, ಉತ್ತರ ಕನ್ನಡ 23, ಉಡುಪಿ 22, ಚಾಮರಾಜನಗರ 21, ಬಾಗಲಕೋಟೆ 21, ತುಮಕೂರು 19, ದಾವಣಗೆರೆ 16, ಚಿಕ್ಕಬಳ್ಳಾಪೂರ 15, ಕಲಬುರಗಿ, ರಾಮನಗರ ತಲಾ 14, ಕೊಪ್ಪಳ್ಳ, ರಾಯಚೂರುಗಳಳ್ಲಿ 12 ಕೊರೊನಾ ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಇಲಾಖೆ ಬಿಡುಗಡೆ ಹೆಲ್ತ್ ಬುಲೆಟಿನ್‌ನಲ್ಲಿ ತಿಳಿಸಿದೆ.
ಇಂದಿನ ಪ್ರಕರಣಗಳು ಸೇರಿದಂತೆ 16514 ಕೋವಿಡ್ 19 ಪ್ರಕರಣಗಳು ದಾಖಲಾಗಿದ್ದು, ಇಂದು ಆಸ್ಪತ್ರೆಯಿಂದ ಗುಣಮುಖರಾಗಿ ಬಿಡು ಗಡೆ ಹೊಂದಿದವರು 145, ಜನರಾದರೆ ಒಟ್ಟು ಇಲ್ಲಿಯವರೆಗೆ 803 ಜನರು ಡಿಸ್ಚಾರ್ಚ ಆಗಿ ದ್ದಾರೆ.
ಒಟ್ಟು ಸಕ್ರೀಯ ಪ್ರಕರಣಗಳು 8194 ಆಗಿದ್ದು, 292 ಜನರು ಕೊರೊನಾದಿಂದ ತೀವ್ರ ನಿಗಾ ಘಟಕದಲ್ಲಿ ಇದ್ದಾರೆ.

LEAVE A REPLY

Please enter your comment!
Please enter your name here