ಗುಜರಾತನಲ್ಲಿ ಚೀನಾ ವಿರುದ್ಧ ಭಾರೀ ಪ್ರತಿಭಟನೆ

  0
  991

  ಲಡಾಖ್‌ನ ಎಲ್‌ಎಸಿ ಉದ್ದಕ್ಕೂ ೨೦ ಭಾರತೀಯ ಸೈನಿಕರ ಸಾವು ಬುಧವಾರ ಗುಜರಾತ್‌ನಾದ್ಯಂತ ಪ್ರತಿಭಟನೆಗೆ ಕಾರಣವಾಯಿತು,
  ಜನರು ಚೀನಾ ನಿರ್ಮಿತ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಮುರಿದು ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದರು. ಅಹಮದಾಬಾದ್, ವಡೋದರಾ ಮತ್ತು ಸೂರತ್ ನಗರಗಳಲ್ಲಿ ಜನರು ಬೀದಿಗಿಳಿದು ಚೀನಾದ ಧ್ವಜ ಮತ್ತು ನೆರೆಯ ರಾಷ್ಟ್ರದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಫೋಟೋಗಳಿಗೆ ಬೆಂಕಿ ಹಚ್ಚಿದರು.
  ಹಲವಾರು ವರ್ಷಗಲಿಂದ ಭಾರತ ಗಡಿಯಲ್ಲಿ ಕ್ಯಾತೆ ತೆಗೆಯುತ್ತಿರುವ ಚೀನಾದ ಅಕ್ರಮಣಕಾರಿ ಪ್ರವತಿಯ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದು, ದೆಹಲಿಯಲ್ಲಿ ಕೂಡ ನಿನ್ನೆ ಕ್ಯಾಂಡಲ್ ಮಾರ್ಚ ಮಾಡಿ ಬಿಜೆಪಿ ಪ್ರತಿಭಟಿಸಿತು.

  LEAVE A REPLY

  Please enter your comment!
  Please enter your name here