ಕಾಂಗ್ರೆಸ್ ಧುರೀಣ ಮುಕುಂದರಾವ ಕೊಡದೂರ ನಿಧನ

0
878

ಚಿಂಚೋಳಿ, ಜೂನ್. 15: ತಾಲೂಕಿನ ಕಾಂಗ್ರೆಸ್ ಧುರೀಣರು ಕಂಠಿಬಸವೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ, ಸಿದ್ಧಾರ್ಥ ಪಿಯು ಕಾಲೇಜಿನ್ ಅಧ್ಯಕ್ಷರೂ ಆಗಿದ್ದ ಮುಕುಂದರಾವ ಕೊಡದೂರ ಅವರು ಸೋಮವಾರ ಮಧ್ಯಾಹ್ನ ನಿಧನ ಹೊಂದಿದ್ದಾರೆ.
ದಿವಂಗತರಿಗೆ 49 ವರ್ಷ ವಯಸ್ಸಾಗಿತ್ತು, ಇಬ್ಬರು ಗಂಡು, ಒರ್ವ ಹೆಣ್ಣುಮಗು, ಪತ್ನಿ ಸೇರಿ ದಂತೆ ಅಪಾರ ಬಂಧುಬಳಗವನ್ನು ಬಿಟ್ಟು ಅಗಲಿದ್ದಾರೆ.
ಅವರು ಸುಮಾರು 6 ತಿಂಗಳಿ ನಿಂದ ಲಿವರ್ ಕ್ಯಾನ್ಸರ್ ರೋಗ ದಿಂದ ಬಳಲುತ್ತಿದ್ದು, ಅವರನ್ನು ಕಲಬುರಗಿ ನಗರದ ಕ್ಯಾರ‍್ಸ್ ಆಸ್ಪತ್ರೆಗೆ ದಾಖಲುಮಾಡಲಾಗಿತ್ತು ಎರಡು ದಿನಗಳ ಹಿಂದೆ ಅಷ್ಟ ಅವರನು ಆಸ್ಪತ್ರೆಯಿಂದ ಬಿಡೆಗಡೆ ಗೊಳಿಸಿದ್ದರಿಂದ ಕೊಡದೂರನಲ್ಲಿ ನೆಲಸಿದ್ದ ದಿವಗಂತರು ಸೋಮ ವಾರ ಕೊನೆಯುಸೆರೆಳದರು.
ದಿವಂಗತರ ಅಂತ್ಯಕ್ರಿಯೇ ನಾಳೆ ಅಂದರೆ ಮಂಗಳವಾರ ಮಧ್ಯಾಹ್ನ ಕೂಡದೂರನಲ್ಲಿ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.

LEAVE A REPLY

Please enter your comment!
Please enter your name here