ಕಲಬುರಗಿ, ಜೂ. ೧೩: ಎಸ್.ಬಿ.ಹೆಚ್. ಮಾಜಿ ವ್ಯವಸ್ಥಾಪಕರಾಗಿದ್ದ ಸುರೇಶ ವರ್ಧಮಾನೆ ಅವರು ಶನಿವಾರ ಮಧ್ಯಾಹ್ನ ೩.೦೦ ಗಂಟೆಗೆ ಸುಮಾರಿಗೆ ಹೃದಯಪಘಾತ ದಿಂದ ನಿಧನ ಹೊಂದಿದ್ದಾರೆ ಎಂದು ತಿಳಿಸಲು ವಿಷಾಧವೇನಿಸುತ್ತದೆ.
ಮೃತರಿಗೆ ಸುಮಾರು ೭೦ ವರ್ಷ ವಯಸ್ಸಾ ಗಿತ್ತು. ಅವರಿಗೆ ಒಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳು, ಪತ್ನಿ ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೇಯು ನಾಳೆ ದಿನಾಂಕ ೧೪.೦೬.೨೦೨೦ರಂದು ಆರ್.ಟಿ.ಓ. ಹಿಂದುಗಡೆ ಇರುವ ರುದ್ರಭೂಮಿಯಲಿ ಬೆಳ್ಳಿಗೆ ೯.೦೦ ಗಂಟೆಗೆ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.