ಕಲಬುರಗಿ, ಜೂನ್. ೧೩: ಭಾರತೀಯ ಜನತಾ ಪಕ್ಷದ ಕಮಲದ ಚಿನ್ಹೆಯಡಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಹೊಂದಿದ ಅರುಣಕುಮಾರ ಪಾಟೀಲ ಹಾಗೂ ಶ್ರೀಮತಿ ಶೋಭಾ ಸಿದ್ದು ಶಿರಸಗಿ ಅವರು ಕೂಡಲೇ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಭಾರತೀಯ ಜನತಾ ಪಕ್ಷಗಳ ನಾಯಕರುಗಳ ಬಗ್ಗೆ ಟೀಕೆ ಮಾಡಿದರೆ ಒಂದು ಅರ್ಥದಲ್ಲಿ ಶೋಭೆ ಬರುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ರದ್ದೇವಾಡಗಿ ಅವರು ಸವಾಲೆಸಿದಿದ್ದಾರೆ.
ಕಾಂಗ್ರೆಸ್‌ನಿAದ ಸ್ಪರ್ಧಿಸಿ ಆಯ್ಕೆಹೊಂದಿ ನಂತರ ನಿಮ್ಮ ವರ್ಚಸ್ಸು ಹಾಗೂ ಟೀಕೆಗೆ ಬೆಲೆ ಬರುತ್ತದೆ ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here