ಖರ್ಗೆಯವರಿಗೆ ಜೀವ ಬೆದರಿಕೆ ಕರೆ ದುಷ್ಕರ್ಮಿಗಳ ಬಂಧನಕ್ಕೆ ಅಭಿಮಾನಿಗಳ ಸಂಘ ಒತ್ತಾಯ

0
1117
ಖರ್ಗೆಯವರಿಗೆ ಜೀವ ಬೆದರಿಕೆ ಕರೆ ದುಷ್ಕರ್ಮಿಗಳ ಬಂಧನಕ್ಕೆ ಅಭಿಮಾನಿಗಳ ಸಂಘ ಒತ್ತಾಯ

ಕಲಬುರಗಿ, ಜೂನ್. 11: ಕಾಂಗ್ರೆಸ್ ಹಿರಿಯ ಧುರೀಣ ಮಲ್ಲಿಕಾರ್ಜುನ ಖರ್ಗೆಯವರಿಗೆ ಜೀವಬೆದರಿಕೆ ಕರೆ ಹಾಕಿದ ದುಷ್ಕಮಿಗಳನ್ನು ಪತ್ತೆ ಹಚ್ಚಿ ಕೂಡಲೇ ಬಂಧಿಸುವAತೆ ಒತ್ತಾಯಿಸಿ ಗುರುವಾರ ಮಲ್ಲಿಕಾರ್ಜುನ ಖರ್ಗೆ ಅಭಿಮಾನಿಗಳ ಸಂWವು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿ ಒತ್ತಾಯಿಸಿದೆ.
ಸಂಘದ ಅಧ್ಯಕ್ಷರಾದ ಶಾಂತ್‌ರೆಡ್ಡಿ ಪೇಠಸಿರೂರ್ ಹಾಗೂ ಕಾಂಗ್ರೆಸ್ ಯುವ ಮುಖಂಡರಾದ ಶರಣು ಕಡಗಂಚಿ, ಸಿದ್ದಾರ್ಥ ಕೋರವಾರ, ಅಮರೇಶ್ವರ ಸುಲದವರ್ ಹಾಗೂ ಇನ್ನಿತರ ಅಭಿಮಾನಿಗಳು ಉಪಸ್ಥಿತರಿದ್ದು.

LEAVE A REPLY

Please enter your comment!
Please enter your name here