ಕಲಬುರಗಿ, ಜೂನ್. ೫: ದೇಶದಲ್ಲಿಯೇ ಕರೊನಾ ಸೋಂಕಿಗೆ ಮೊದಲ ಬಲಿಯಾಗಿದ್ದೆ ಕಲಬುರಗಿ ಜಿಲ್ಲೆ ಈಗ ರಾಜ್ಯದಲ್ಲಿಯೇ ಕರೊನಾ ಪ್ರಕ ರಣಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ.
ಕಲಬುರಗಿಯನ್ನು ಹಿಂದಕ್ಕಿದ ಉಡುಪಿ ಈ ಮೂಲಕ ಸೋಂಕಿತರ ಸಂಖ್ಯೆ ೭೬೮ಕ್ಕೆ ಏರಿಕೆಯಾಗಿದ್ದು, ನಂ. ೧ ಸ್ಥಾನದಲ್ಲಿಯೇ ಮುಂದುವರಿದಿದೆ. ನಿನ್ನೆ ೫೧೦ ಇದ್ದ ಕಲಬುರಗಿಯಲ್ಲಿ ಈಗ ೫೫೨ ಪ್ರಕರಣಗಳು ದಾಖಲಾಗಿವೆ.
ಶುಕ್ರವಾರ ೨೦೪ ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಒಂದೇ ದಿನ ಅತಿ ಹೆಚ್ಚು ಸೋಂಕು ದೃಢಪಟ್ಟಿದ್ದು ಇಂಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್‌ದಲ್ಲಿ ದಾಖಲೆ ನಿರ್ಮಿ ಸಿದೆ.
ನಿನ್ನೆ ಗುರುವಾರ ಕೂಡ ೯೨ ಪ್ರಕರಣಗಳು ಉಡುಪಿಯಲ್ಲಿ ಪತ್ತೆ ಯಾದರೆ ಕಲಬುರಗಿಯಲ್ಲಿ ಮಾತ್ರ ನಿನ್ನೆ ಯಾವುದೇ ಪ್ರಕರಣ ವರದಿ ಯಾಗಿಲ್ಲ.