ರಾಜ್ಯದಲ್ಲಿಯೇ ಇಂದು ಕಲಬುರಗಿಯಲ್ಲಿ ದಾಖಲೆಯ ೧೦೫ ಕರೊನಾ ಪ್ರಕರಣಗಳು

0
1276

ಕಲಬುರಗಿ, ಜೂನ್. ೩: ಕಲಬುರಗಿ ಜಿಲ್ಲೆಯಲ್ಲಿ ದಿನೇ ದಿನೇ ಕರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಇಂದು ಬುಧುವಾರ ೧೦೫ ಜನರು ಕರೊನಾ ಸೋಂಕಿಗೆ ಒಳಪಟ್ಟಿದ್ದಾರೆ.
ಇಂದು ದಾಖಲಾದ ಪ್ರಕರಣಗಳಲ್ಲಿ ರಾಜ್ಯದಲ್ಲಿಯೇ ಕಲಬುರಗಿ ಜಿಲ್ಲೆ ಹೆಚ್ಚಿನ ಕರೊನಾ ಪ್ರಕರಣಗಳು ಹೊಂದಿದೆ.
ಇದನ್ನು ಕೆಳಗಿನ ಕೋಷ್ಟಕದಲ್ಲಿ ನೋಡಬಹುದು


ಇದನ್ನು ಮೇಲಿನ ಕೋಷ್ಟಕದಲ್ಲಿ ನೋಡಬಹುದು

LEAVE A REPLY

Please enter your comment!
Please enter your name here