ಎಸ್.ಎಸ್.ಎಲ್.ಸಿ. ಪರೀಕ್ಷೆ: ಸಹಾಯವಾಣಿ ಆರಂಭ

0
912

ಎಸ್.ಎಸ್.ಎಲ್.ಸಿ. ಪರೀಕ್ಷೆ: ಸಹಾಯವಾಣಿ ಆರಂಭ ಕಲಬುರಗಿ.ಮೇ.29.(ಕ.ವಾ)-ಕಲಬುರಗಿ ಸಾರ್ವಜನಿಕ ಶಿಕ್ಷಣಇಲಾಖೆಯಿಂದ ಪ್ರಸಕ್ತ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಸಂಬoಧಿಸಿದoತೆ ಸಹಾಯವಾಣಿ ತೆರೆಯಲಾಗಿದೆ. ಎಸ್.ಎಸ್.ಎಲ್.ಸಿ. ಪರೀಕ್ಷೆಬರೆಯುವ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದ ಬದಲಾವಣೆ ಹಾಗೂಮತ್ತಿತರ ಸಂದೇಹಗಳಿದ್ದಲ್ಲಿ 2020ರ ಮೇ 31 ರೊಳಗಾಗಿ ಈಕೆಳಕಂಡ ಸಹಾಯವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ ಪರಿಹರಿಸಿಕೊಳ್ಳಬಹುದಾಗಿದೆ ಎಂದು ಕಲಬುರಗಿ ಸಾರ್ವಜನಿಕ ಶಿಕ್ಷಣಇಲಾಖೆಯ (ಆಡಳಿತ) ಉಪನಿರ್ದೇಶಕರು ತಿಳಿಸಿದ್ದಾರೆ. ವಿಷಯ ಪರಿವೀಕ್ಷಕ ರಮೇಶ ಜಾನಕರ್ ಇವರ ಮೊಬೈಲ್‌ಸಂಖ್ಯೆ 9972359631, ವಿಷಯ ಪರಿವೀಕ್ಷಕ ಕರಬಸಯ್ಯ ಮಠಇವರ ಮೊಬೈಲ್ ಸಂಖ್ಯೆ 9902333018 ಹಾಗೂ ದ್ವಿತಿಯ ದರ್ಜೆಸಹಾಯಕ ಜಗಮೋಹನ್ ಇವರ ಮೊಬೈಲ್ 9901177386 ಗಳಿಗೆಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here