Saturday, May 15, 2021
No menu items!

manishpatrike

731 POSTS1 COMMENTS
https://manishpatrike.com

ಮಾನವ ಹಕ್ಕುಗಳ ಆಯೋಗದಿಂದ ಪರಿಸರ ದಿನಾಚರಣೆ

ಕಲಬುರಗಿ: ಆಳಂದ ರಸ್ತೆಯ ವಿಜಯನಗರ ಕಾಲೋನಿಯಲ್ಲಿರುವ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಆವರಣದಲ್ಲಿ ಮಾನವ ಹಕ್ಕುಗಳು ಹಾಗೂ ಸಾಮಾಜಿಕ ನ್ಯಾಯ ಸಂಸ್ಥೆ ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಸಸಿ...

ಹೋರಾಟಗಾರರ ಅಭಿಮಾನಿ ಬಳಗದವರು ಪರಿಸರ ಪ್ರೇಮ ಮಾದರಿ: ಸೇಡಂ

ಕಲಬುರಗಿ, ಜೂನ್. 5: ನಗರದ ಹಿಂದಿ ಪ್ರಚಾರ ಸಭಾಂ ಗಣದ ಆವರಣದಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾ ಧ್ಯಕ್ಷ ವೀರೆಂದ್ರ ಪಾಟೀಲ್ ರಾಯ ಕೋಡ ನೇತೃತ್ವದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ...

ರಾಜ್ಯ ಸಭೆಗೆ ಖರ್ಗೆ ಅಭ್ಯರ್ಥಿ ಆಯ್ಕೆಗೆ ಕಲಬುರಗಿ ಡಿಸಿಸಿಯಿಂದ ಸಂಭ್ರಮಾಚರಣೆ

ಕಲಬುರಗಿ ಜೂನ. 5: ಕೇಂದ್ರ ಮಾಜಿ ಸಚಿವರು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಹಿರಿಯ ಅನುಭವಿ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜ್ಯದಿಂದ ರಾಜ್ಯಸಭೆಗೆ ಸದಸ್ಯರನ್ನಾಗಿ ನೇಮಕ ಮಾಡುವ ಕುರಿತು ಅಭ್ಯರ್ಥಿ ಎಂದು ಆಯ್ಕೆಗೊಳಿಸಿದ್ದಕ್ಕೆ...

ಕರೊನಾ ಪ್ರಕರಣಗಳಲ್ಲಿ ಎರಡನೇ ಸ್ಥಾನಕ್ಕೆ ಇಳಿದ ಕಲಬುರಗಿ ಜಿಲ್ಲೆ ದ್ವಿಶತಕ ಬಾರಿಸಿದ ಜಿಲ್ಲೆ ಉಡುಪಿ ನಂ. ೧ ಸ್ಥಾನಕ್ಕೆ

ಕಲಬುರಗಿ, ಜೂನ್. ೫: ದೇಶದಲ್ಲಿಯೇ ಕರೊನಾ ಸೋಂಕಿಗೆ ಮೊದಲ ಬಲಿಯಾಗಿದ್ದೆ ಕಲಬುರಗಿ ಜಿಲ್ಲೆ ಈಗ ರಾಜ್ಯದಲ್ಲಿಯೇ ಕರೊನಾ ಪ್ರಕ ರಣಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ.ಕಲಬುರಗಿಯನ್ನು ಹಿಂದಕ್ಕಿದ ಉಡುಪಿ ಈ ಮೂಲಕ ಸೋಂಕಿತರ...

ತೈಲ್ ಸೋರಿಕೆ ಹಿನ್ನೆಲೆಯಲ್ಲಿ ರಷ್ಯಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಅಧ್ಯಕ್ಷ ಪುಟಿನ್

ಮಾಸ್ಕೋ, ಜೂನ್, ೬: ಸೈಬೀರಿಯಾದಲ್ಲಿ ೨೦,೦೦೦ ಟನ್‌ಗಿಂತಲೂ ಹೆಚ್ಚು ಡೀಸೆಲ್ ಸೋರಿಕೆಯಾಗಿದ್ದು, ದೇಶದ ಅತ್ಯಂತ ಭೀಕರ ಅಪಘಾತಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತಿದ್ದು, ನದಿಯ ಕಡುಗೆಂಪು ಬಣ್ಣವನ್ನು ತಿರುಗಿಸಿ ಸಾಗರಕ್ಕೆ ಸಾಗುತ್ತಿದೆ.ಮಾಸ್ಕೋ - ರಷ್ಯಾದ...

4.0 ತೀವ್ರತೆಯ ಭೂಕಂಪನವು ಕರ್ನಾಟಕದ ಹಂಪಿಯನ್ನು ಹೊಡೆದಿದೆ

ಶುಕ್ರವಾರ ಬೆಳಿಗ್ಗೆ ಕರ್ನಾಟಕದಲ್ಲಿ 7 ನೇ ಶತಮಾನದ ಹಲವಾರು ಪಾಳುಬಿದ್ದ ದೇವಾಲಯ ಸಂಕೀರ್ಣಗಳಿಂದ ಕೂಡಿದ ಪುರಾತನ ಹಳ್ಳಿಯಾದ ಹಂಪಿಗೆ ಅಲೋ-ತೀವ್ರತೆಯ ಭೂಕಂಪ ಸಂಭವಿಸಿದೆ. "ರಿಕ್ಟರ್ ಸ್ಕೇಲ್ನಲ್ಲಿ 4.0 ತೀವ್ರತೆಯ ಭೂಕಂಪನವು ಇಂದು ಬೆಳಿಗ್ಗೆ...

ಸುನೀಲ್ ವಲ್ಯಾಪೂರೆ ಅವರಿಗೆ ವಿಧಾನ ಪರಿಷತ್‌ಗೆ ನಾಮನಿರ್ದೇಶನಕ್ಕೆ ಭೋವಿ ವಡ್ಡರ ಸಮಾಜ ಆಗ್ರಹ

ಕಲಬುರಗಿ, ಜೂ. ೪: ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ಧುರೀಣರಾದ ಸುನೀಲ್ ವಲ್ಯಾಪೂರೆ ಅವರಿಗೆ ಈ ತಿಂಗಳು ತೆರವಾಗಲಿ ರುವ ವಿಧಾನ ಪರಿಷತ್ ಸ್ಥಾನಕ್ಕೆ ನಾಮನಿರ್ದೇಶನ ಮಾಡಬೇಕೆಂದು ಜಿಲ್ಲಾ ಭೋವಿ (ವಡ್ಡರ)...

ಚಂದ್ರ ಗ್ರಹನ್ 2020 ದಿನಾಂಕ, ಭಾರತದಲ್ಲಿ ಸಮಯ

ಚಂದ್ರ ಗ್ರಹಣ 2020, ಚಂದ್ರ ಗ್ರಹನ್ ಜೂನ್ 2020 ದಿನಾಂಕ ಮತ್ತು ಸಮಯ, ಭಾರತದಲ್ಲಿ ಸುತಕ್ ಕಲ್ ಸಮಯ: ಈ ವರ್ಷದ ಎರಡನೇ ಚಂದ್ರ ಗ್ರಹಣ ಜೂನ್ 05 ರಂದು ಅಂದರೆ ನಾಳೆ...

ರಾಜ್ಯದಲ್ಲಿ ೪೦೦೦ ಸಾವಿರ ಗಡಿ ದಾಟಿದ ಕೋವಿಡ್-೧೯ ಪ್ರಕರಣಗಳು

ಬೆಂಗಳೂರು, ಜೂನ್. ೩: ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ ೪೦೬೩ ಸಾವಿರ ಗಡಿ ದಾಟ್ಟಿದ್ದು, ಮಹಾರಾಷ್ಟç ಹಾಗೂ ನೆರೆಯ ರಾಜ್ಯಗಳಿಂದ ಆಗಮಿಸಿದ ವಲಸೆ ಕಾರ್ಮಿಕರಿಂದಲೇ ಈ ಸಂಖ್ಯೆ ಹೆಚ್ಚಾಗತೊಡಗಿದೆ.ಕ್ವಾರಂಟೈನ್ ಕೇಂದ್ರಗಳಲ್ಲಿ ಇಟ್ಟಿರುವ ವಲಸಿಗರಿಂದ...

ರಾಜ್ಯದಲ್ಲಿಯೇ ಇಂದು ಕಲಬುರಗಿಯಲ್ಲಿ ದಾಖಲೆಯ ೧೦೫ ಕರೊನಾ ಪ್ರಕರಣಗಳು

ಕಲಬುರಗಿ, ಜೂನ್. ೩: ಕಲಬುರಗಿ ಜಿಲ್ಲೆಯಲ್ಲಿ ದಿನೇ ದಿನೇ ಕರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಇಂದು ಬುಧುವಾರ ೧೦೫ ಜನರು ಕರೊನಾ ಸೋಂಕಿಗೆ ಒಳಪಟ್ಟಿದ್ದಾರೆ.ಇಂದು ದಾಖಲಾದ ಪ್ರಕರಣಗಳಲ್ಲಿ ರಾಜ್ಯದಲ್ಲಿಯೇ ಕಲಬುರಗಿ ಜಿಲ್ಲೆ ಹೆಚ್ಚಿನ ಕರೊನಾ...

TOP AUTHORS

Most Read