ಚಿಂಚೋಳಿ, ಆಗಸ್ಟ. 09: ಹೆಂಡತಿಯಿದಲೇ ಗಂಡನ ಬರ್ಬರವಾಗಿ ಕೊಲೆ ಮಾಡಿದ ಘಟನೆ ತಾಲೂಕಿನ ಮಿರಿಯಾಣ ಹೊರವಲಯದ ಗಣಿ ಪ್ರದೇಶದಲ್ಲಿ ಇಂದು ಮದ್ಯಾಹ್ನ ನಡೆದಿದೆ.
ಭದ್ರು ರಾಠೋಡ (48) ಎಂಬ ನೃತದಷ್ಟನೇ ಹೆಂಡಿಯಿAದ ಕೊಲೆಯಾದ ಪತಿಯಾಗಿದ್ದಾನೆ.
ತೆಲಂಗಾಣದ ವಿಕರಾಬಾದ ಜಿಲ್ಲೆಯ ಬಾವಿಮಡಿ ತಾಂಡಾದ ನಿವಾಸಯಾದ ಭದ್ರು ರಾಠೋಡ ಮೊಮ್ಮಗನ ತೊಟ್ಟಿಲು ಕಾರ್ಯಕ್ರಮಕ್ಕಾ ಮಿರಿಯಾಣಕ್ಕೆ ಬಂದಿದ್ದರು.
ಮಿರಿಯಾಣದ ಹೊರವಲಯದ ಗಣಿ ಪ್ರದೇಶದಲ್ಲಿ ಭದ್ರು ರಾಠೋಡನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ.
ಈ ಕುರಿತಂತೆ ಮಿರಿಯಾಣ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು, ಪೋಲಿಸರು ಮುಂದಿನ ತನಿಖೆ ನಡೆಸಿದ್ದಾರೆ.