ಕಲಬುರಗಿ ಸಹಾಯಕ ಆಯುಕ್ತರಾಗಿ ಮೋನಾ ರೊಟ್

0
2644

ಕಲಬುರಗಿ, ಜುಲೈ, 16: ಕಲಬುರಗಿ ಉಪ ವಿಭಾಗದ ಸಹಾಯಕ ಆಯುಕ್ತರಾಗಿ 2019ರ ಐಎಎಸ್ ಅಧಿಕಾರಿ ಮೋನಾ ರೂಟ್ ಅವರನ್ನು ನೇಮಕ ಮಾಡಿ, ಕೂಡಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ.
2019 ಬ್ಯಾಚ್‌ನ ಮೋನಾ ರೋಟ್ ಅವರು ಮೊದಲ ಬಾರಿಗೆ ಈ ಹುದ್ದೆಯಲ್ಲಿ ನೇಮಕವಾಗಿದ್ದು, ಪ್ರಸ್ತುತ ಸಹಾಯಕ ಆಯುಕ್ತರಾಗಿದ್ದ ರಾಮಚಂದ್ರ ಗಡದೆ ಅವರನ್ನು ವರ್ಗಾವಣೆ ಮಾಡಿ ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಸರ್ಕಾರಿ ಇಲಾಖೆಯ ಕಾರ್ಯದರ್ಶಿ ಜೇಮ್ಸ ಠಕರನ್ ಅವರು ಆದೇಶ ಜಾರಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here