ಇಂದು ಡಾ. ಎಸ್. ಎಸ್. ಪಾಟೀಲ್‌ರ 3ನೇ ಪುಣ್ಯಸ್ಮರಣೋತ್ಸವ

0
28

ಕಲಬುರಗಿ, ಅ. 23: ಕರ್ಮಯೋಗಿ ಡಾ. ಎಸ್. ಎಸ್. ಪಾಟೀಲರ್ 3ನೇ ಪುಣ್ಯಸ್ಮರೋತ್ಸವ ಹಾಗೂ ಕರ್ಮಯೋಗಿ ಪ್ರಶಸ್ತಿ ಪ್ರದಾನ ಸಮಾರಂಭವು ನಾಳೆ ದಿನಾಂಕ 23-08-2025ರಂದು ಸಂಜೆ 5 ಗಂಟೆಗೆ ನಗರದ ಕೋರಂಟಿ ಹನುಮಾನ ದೇವಸ್ಥಾನದ ಹತ್ತಿರದ ನಾಗನಹಳ್ಳಿ ರಸ್ತೆಯಲ್ಲಿರುವ ಜಸ್ಟ್ ಕ್ಲಬ್ ಸಭಾಂಗಣದಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here